ಮುರುಘಾ ಶ್ರೀಗಳಿಂದ ಶೂನ್ಯ ಪೀಠಾರೋಹಣ
Team Udayavani, Oct 17, 2021, 1:45 PM IST
ಚಿತ್ರದುರ್ಗ: ವೈಚಾರಿಕತೆಯಿಂದ ಗುರುತಿಸಿಕೊಂಡಿರುವಮುರುಘಾಮಠದ ಡಾ| ಶಿವಮೂರ್ತಿ ಮುರುಘಾಶರಣರ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವಪಡೆದುಕೊಂಡಿದೆ.
ಶನಿವಾರ ಚಿನ್ನದ ಕಿರೀಟ, ಚಿನ್ನದಪಾದುಕೆಗಳನ್ನು ಪಕ್ಕಕ್ಕಿಟ್ಟು, ರುದ್ರಾಕ್ಷಿಯಿಂದ ಮಾಡಿದ್ದಕಿರೀಟ ಧಾರಣೆ ಮಾಡಿದ ಡಾ| ಶಿವಮೂರ್ತಿ ಮುರುಘಾಶರಣರು ಅತ್ಯಂತ ಸರಳವಾಗಿ ಮುರುಘಾ ಮಠದಐತಿಹಾಸಿಕ ಶೂನ್ಯ ಪೀಠಾರೋಹಣ ಮಾಡಿದರು.
ಶ್ರೀಗಳು ಪೀಠಾರೋಹಣ ಮಾಡಿ ಮೂರು ದಶಕಸಂದಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಶನಿವಾರ ಹಬ್ಬದವಾತಾವರಣ ಮನೆ ಮಾಡಿತ್ತು. ಕಳೆದ ವರ್ಷ ಕೋವಿಡ್‌ಕಾರಣಕ್ಕೆ ಸರಳವಾಗಿ ಜರುಗಿದ್ದ ಶೂನ್ಯಪೀಠಾರೋಹಣಕಾರ್ಯಕ್ರಮಕ್ಕೆ ಈ ವರ್ಷ ಭಕ್ತರ ದಂಡೇ ಹರಿದುಬಂದಿತ್ತು.
ಶ್ರೀಗಳು ಕೂಡ ಪೀಠಕ್ಕೆ ಬಂದಾಗಿನಿಂದ ಅಡ್ಡಪಲ್ಲಕ್ಕಿ ಉತ್ಸವ, ಚಿನ್ನದ ಕಿರೀಟ ಧಾರಣೆ ಬಿಟ್ಟುಇಲ್ಲಿಯೂ ಸರಳತೆ ಮೈಗೂಡಿಸಿಕೊಂಡಿರುವುದು ವಿಶೇಷ.ಬೆಳಗ್ಗೆ 10 ಗಂಟೆ ಸುಮಾರಿಗೆ ಮುರುಘಾ ಮಠದ ಕತೃìಗದ್ದುಗೆಗೆ ತೆರಳಿ ಕತೃìಗಳಾದ ಶ್ರೀ ಮುರುಗಿ ಶಾಂತವೀರಸ್ವಾಮಿಗಳ ಗದ್ದುಗೆಗೆ ಭಕ್ತಿ ಸಮರ್ಪಣೆ ಮಾಡಿ ಚಿನ್ನದಕಿರೀಟ, ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ,ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನು ಹಿಡಿದುಕೊಂಡುಪೀಠಾರೋಹಣ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.