ಗಮನ ಸೆಳೆದ ವಿಶಿಷ್ಟ ವಿನ್ಯಾಸದ ಬಸ್ ಶೆಲ್ಟರ್
Team Udayavani, Oct 17, 2021, 2:52 PM IST
ವಿಜಯಪುರ: ನಗರದಲ್ಲಿ ಇದೀಗ ಲೇಸರ್‌ಕಟಿಂಗ್ ವಿನ್ಯಾಸ ರೂಪಿಸಿರುವ ವಿಭಿನ್ನ ಚಿತ್ತಾರದಬಸ್ ಶೆಲ್ಟರ್ ನಗರದ ಜನರ ಆಕರ್ಷಣೆಯ ಕೇಂದ್ರವಾಗಿದೆ. ನಗರದ ಅಥಣಿ ರಸ್ತೆಯಲ್ಲಿನ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಎದುರಿಗೆ ರಸ್ತೆಬದಿಯಲ್ಲಿ ನಗರ ಸಾರಿಗೆ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಇದನ್ನು ನಿರ್ಮಿಸಲಾಗಿದೆ.
ವಿದೇಶಿ ಉನ್ನತ ತಂತ್ರಜ್ಞಾನದ ಮಾದರಿಯಲ್ಲಿರೂಪುಗೊಂಡಿರುವ ಈ ಶೆಲ್ಟರ್ ವಿನ್ಯಾಸ ಹಾಗೂಕಚ್ಚಾ ಸಾಮಗ್ರಿ ಬಳಕೆ ಎಲ್ಲವೂ ಸ್ಥಳೀಯವೇಎಂಬುದು ಗಮನೀಯ.ವಿಶ್ವವಿಖ್ಯಾತ ಐತಿಹಾಸಿಕ ಪ್ರವಾಸಿತಾಣವಾಗಿರುವ ವಿಜಯಪುರ ನಗರಕ್ಕೆ ಬರುವ ಪ್ರವಾಸಿಗರಿಗೆ ಅದರಲ್ಲೂ ಇಬ್ರಾಹಿಂ ರೋಜಾವೀಕ್ಷಣೆಗೆ ಬರುವ ಪ್ರವಾಸಿಗರನ್ನು ಈ ವಿಶಿಷ್ಟ ವಿನ್ಯಾಸದ ಬಸ್ ಶೆಲ್ಟರ್ ಸೆಳೆಯುವಂತೆ ಮಾಡುತ್ತಿದೆ.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿರುವ ಈ ಶೆಲ್ಟರ್‌ನವಿಶಿಷ್ಟ ವಿನ್ಯಾಸ ರೂಪಿಸಿದವರು ವೂಡಾನಿರ್ದೇಶಕರಲ್ಲಿ ಒಬ್ಬರಾದ ಅಪ್ಪು ಜಿರಳೆ ಎಂಬ ವಿನ್ಯಾಸಕರು. ಸಂಪೂರ್ಣಸ್ಟೀಲ್‌ನಿಂದ ಈ ಶೆಲ್ಟರ್‌ನಿರ್ಮಿಸಿದ್ದು, ಲೇಸರ್ ಕಟಿಂಗ್‌ಮೂಲಕ ಸ್ಟೀಲ್‌ನ μನಿಸಿಂಗ್ ಆಕರ್ಷಕಗೊಳಿಸಲಾಗಿದೆ. 6ಮೀಟರ್ ಉದ್ದ ಹಾಗೂ 2 ಮೀಟರ್‌ಅಗಲದ ಸೆಲ್ಟರ್ ನಿರ್ಮಾಣಕ್ಕೆ 7 ಲಕ್ಷರೂ. ವೆಚ್ಚವಾಗಿದೆ.
ಕೇವಲ 15 ದಿನಗಳಲ್ಲಿ ಈ ಶೆಲ್ಟರ್ ಯೋಜನೆ ನಿರ್ಮಾಣ ಕಾರ್ಯಮುಗಿಸಲಾಗಿದೆ.ರಾತ್ರಿ ವೇಳೆ ಪ್ರಯಾಣಿಕರ ಸುರಕ್ಷತೆಗಾಗಿ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಿದೆ. ಜನರಿಂದಸಿಗುವ ಸ್ಪಂದನೆ ಆಧರಿಸಿ, ಭವಿಷ್ಯದಲ್ಲಿ ಸೋಲಾರ್ ವಿದ್ಯುತ್ ಅಳವಡಿಕೆಗೆ ಚಿಂತನೆ ನಡೆದಿದೆ ಎನ್ನುತ್ತಾರೆ ವೂಡಾ ಆಯುಕ್ತರಾದವಿಜಯ ಅಜೂರೆ ಹಾಗೂ ಜಗದೀಶಅಜೂರೆ.
ನಗರ ಶಾಸಕ ಬಸನಗೌಡಪಾಟೀಲ ಯತ್ನಾಳ ಅವರವಿಶೇಷ ಕಾಳಜಿಯಿಂದ ಇದೀಗವಿಜಯಪುರ ನಗರದಲ್ಲಿ ವಿಶಿಷ್ಟವಿನ್ಯಾಸದ ಮಾದರಿ ಬಸ್ ಶೆಲ್ಟರ್‌ನಿರ್ಮಾಣವಾಗಿದೆ. ವಿಜಯಪುರನಗರದಲ್ಲಿ ಇನ್ನೂ 25 ಕಡೆಗಳಲ್ಲಿಇಂಥ ಬಸ್ ಶೆಲ್ಟರ್ ನಿರ್ಮಿಸುವ ಗುರಿಹಾಕಿಕೊಂಡಿದ್ದೇವೆ. ಭವಿಷ್ಯದಲ್ಲಿ ವಿಜಯಪುರನಗರ ಮಾದರಿ ಅಭಿವೃದ್ಧಿ ಕಾಣಲಿದೆ ಎಂದುವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸಂತಸಹಂಚಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.