ಮಧ್ಯವರ್ತಿಗಳಿಂದ ಮೋಸ ಹೋಗದಿರಿ
Team Udayavani, Oct 17, 2021, 3:12 PM IST
ಸೈದಾಪುರ: ಜನರು ಅನಾವಶ್ಯಕವಾಗಿಮಧ್ಯವರ್ತಿಗಳಿಂದ ಮೋಸಹೋಗಬಾರದು ಎಂದು ಗುರುಮಠಕಲ್‌ತಹಶೀಲ್ದಾರ್ ಶರಣಬಸವ ರಾಣಪ್ಪಸಲಹೆ ನೀಡಿದರು.ಸಮೀಪದ ಮಾಧ್ವಾರ ಗ್ರಾಮದಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರಆಯೋಜಿಸಿದ್ದ “ಜಿಲ್ಲಾ ಧಿಕಾರಿಗಳನಡೆ-ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ನಂತರ ಗ್ರಾಮಸ್ಥರ ಅವಾಹುಲುಗಳನ್ನುಸ್ವೀಕರಿಸಿ ಕೆಲವು ಅರ್ಜಿಗಳನ್ನು ಸ್ಥಳದಲ್ಲಿಪರಿಹಾರ ನೀಡಲಾಯಿತು. ಉಳಿದಂತೆ20 ಪೌತಿ, ಪಂಚಾಯತ್ ರಾಜ್ 5, ಅಕ್ಷರದಾಸೋಹ 1, ಆಹಾರ ಇಲಾಖೆ 1 ಅರ್ಜಿಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದಅರ್ಜಿಗಳನ್ನು ಆಯಾ ಇಲಾಖೆಗಳಿಂದವಿಲೇವಾರಿಗೆ ಶಿಫಾರಸು ಮಾಡುವುದಾಗಿಭರವಸೆ ನೀಡಲಾಯಿತು.
ಗ್ರಾಮದಲ್ಲಿನಎರಡು ಆರ್‌ಒ ಪ್ಲಾಂಟ್ ಸದಾಸಮಸ್ಯೆಯಲ್ಲಿರುತ್ತವೆ. ಕೂಡಲೆಅವುಗಳನ್ನು ದುರಸ್ತಿಗೊಳಿಸಿ ಜನ ಬಳಕೆಗೆಅನುವು ಮಾಡಿಕೊಡುವಂತೆ ಜನರು ಆಗ್ರಹಿಸಿದರು.ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷಭೀಮರಾಯ, ಗ್ರೇಡ್ 2 ತಹಶೀಲ್ದಾರ್‌ನರಸಿಂಹಸ್ವಾಮಿ, ಉಪತಹಶೀಲ್ದಾರ್‌ಬಸವರಾಜ ಸಜ್ಜನ, ಕಂದಾಯ ನಿರೀಕ್ಷಕಭೀಮಸೇನರಾವ್ ಸೇರಿದಂತೆ ಕಂದಾಯಸಿಬ್ಬಂದಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.