ನೂರಕ್ಕೆ ನೂರು ಕನ್ನಡ ಜಾರಿಯಾಗಲಿ!
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಡಳಿತದಲ್ಲಿ ಕನ್ನಡ ಜಾರಿಯಲ್ಲಿದೆ.
Team Udayavani
ಎಸ್. ಲಕ್ಷ್ಮೀನಾರಾಯಣ
ರಾಜ್ಯದ ಪ್ರತೀ ಇಲಾಖೆಯಲ್ಲೂ ಇಂಗ್ಲಿಷ್‌ಗೆ ಸಮಾ ನಂತರವಾಗಿ ಬಳಸಬಹುದಾದ ಕನ್ನಡ ಪದಗಳ ತಾಂತ್ರಿಕ ಪದಕೋಶ ಲಭ್ಯ ಇದೆಯಾದರೂ ಬಳಕೆ ಮಾತ್ರ ಆಗುತ್ತಿಲ್ಲ. ಇಂಧನ, ಪೊಲೀಸ್, ನೀರಾವರಿ, ಕೈಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಡಳಿತ ಮತ್ತು ಸಿಬಂದಿ ಸುಧಾರಣೆ ಸೇರಿ ಪ್ರಮುಖ ಇಲಾಖೆಗಳಲ್ಲಿ ಕನ್ನಡಕ್ಕಿಂತ ಆಂಗ್ಲ ಪದಗಳ ಬಳಕೆಯೇ ಹೆಚ್ಚಾಗಿದೆ. ಈ ಇಲಾಖೆಗಳ ಆದೇಶಗಳೂ ಶೇ.75ರಷ್ಟು ಇಂಗ್ಲಿಷ್‌ನಲ್ಲೇ ಹೊರಡುತ್ತಿವೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಡಳಿತದಲ್ಲಿ ಕನ್ನಡ ಜಾರಿಯಲ್ಲಿದೆ. ಆದರೆ, ಶಕ್ತಿ ಕೇಂದ್ರ ವಿಧಾನಸೌಧ, ಸಚಿವಾಲಯ ಹಾಗೂ ನಿಗಮ -ಮಂಡಳಿಗಳಲ್ಲಿ ಶೇ.50ರಷ್ಟು ಮಾತ್ರ ಆಡಳಿತದಲ್ಲಿ ಕನ್ನಡ ಜಾರಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.