ಮೊದಲ ಸ್ಟ್ಯಾಂಪ್ ಗೆ 62 ಕೋಟಿ ರೂ!
Team Udayavani, Oct 27, 2021, 6:35 AM IST
ಅಂಚೆ ಸ್ಟ್ಯಾಂಪ್ ಬೆಲೆ ಕಡಿಮೆಯಿರುತ್ತದೆ. ಆದರೆ ಇಲ್ಲಿರುವ ಅಂಚೆ ಸ್ಟ್ಯಾಂಪ್ ನ ಬೆಲೆ ಬರೋಬ್ಬರಿ 62 ಕೋಟಿ ರೂ. ವಿಶ್ವದ ಮೊದಲ ಸ್ಟ್ಯಾಂಪ್ ಅನ್ನು 60 ಕೋಟಿ ರೂ.ಗಳಿಗೂ ಅಧಿಕ ಬೆಲೆಗೆ ಹರಾಜು ಕೂಗಲಾಗುತ್ತಿದೆ.
“ಪೆನ್ನಿ ಬ್ಲಾಕ್ ಸ್ಟ್ಯಾಂಪ್ ‘ ಅನ್ನು 1840ರಲ್ಲಿ ಬಳಕೆ ಮಾಡಲಾಗಿತ್ತಂತೆ. ಸ್ಕಾಟ್‌ಲ್ಯಾಂಡ್‌ನ ರಾಜಕಾರಣಿಯಾಗಿದ್ದ ರಾಬರ್ಟ್ ವೆಲ್ಲೇಸ್ ಹೆಸರಿನ ವ್ಯಕ್ತಿ, ದಾಖಲೆಯೊಂದರ ಮೇಲೆ ಈ ಸ್ಟಾಂಪ್‌ನ್ನು ಅಂಟಿಸಿ ಪೋಸ್ಟ್ ಮಾಡಿದ್ದರಂತೆ. ದಾಖಲೆ 1840ರ ಎಪ್ರಿಲ್ 10ನ್ನು ದಿನಾಂಕವಾಗಿ ನಮೂ ದಿಸಲಾಗಿದೆ.
ವಿಶ್ವದಲ್ಲಿ ಮೊದಲು ಮುದ್ರಣವಾದ ಸ್ಟಾಂಪ್ ಗ ಸ್ಟ್ಯಾಂಪ್ ಪೇಪರ್ ಶೀಟ್‌ನ 1 ಸ್ಟಾಂಪ್ ಇದೆಂದು ಹೇಳಲಾಗಿದೆ. ಅದೇ ಶೀಟ್‌ನ ಇನ್ನೆರೆಡು ಸ್ಟಾಂಪ್‌ಗಳು ಬ್ರಿಟಿಷ್ ಪೋಸ್ಟಲ್ ಮ್ಯೂಸಿಯಂನಲ್ಲಿವೆ. ಅಲನ್ ಹೆಸರಿನವರು ಮಾಲೀಕತ್ವದಲ್ಲಿರುವ ಸ್ಟಾಂಪ್ ನ್ನು ಡಿ.7ರಂದು ಲಂಡನ್‌ನಲ್ಲಿ ಸೂತ್‌ಬೆ ಹರಾಜು ಸಂಸ್ಥೆ ಮೂಲಕ ಹರಾಜು ನಡೆಸಲಾಗುತ್ತದೆ.
ಇದನ್ನೂ ಓದಿ:ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್ ವಿಜ್ಞಾನಿ ಸಮೀರನ್ ಪಾಂಡಾ ಪ್ರತಿಪಾದನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.