S2 EP- 10 : ನಂಬಿಕೆಯೇ ಜೀವನದ ಬುನಾದಿ
Faith is the foundation of life
UV Podcast, Oct 29, 2021, 6:29 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Aithihya mala | S2 EP- 10 : Faith is the foundation of life | ನಂಬಿಕೆಯೇ ಜೀವನದ ಬುನಾದಿ
Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಕೊಚ್ಚಿನ್ ಕೇರಳದ ಒಲ್ಲುನಾಡ್ ತಾಲೂಕಿನಲ್ಲಿ ಪ್ರಖ್ಯಾತ ವೈದ್ಯಕೀಯ ಕುಟುಂಬವೊಂದಿತ್ತು. ತಿರವಾಂಕೂರ್ ಸಂಸ್ಥಾನದ ರಾಜನಿಗೆ ಹೊಟ್ಟೆ ಖಾಯಿಲೆ ಕಾಣಿಸಿಕೊಂಡಿತು. ಈ ಕುಟುಂಬದ 14 ವರ್ಷದ ಹುಡುಗ ಖಾಯಿಲೆ ಗುಣಪಡಿಸಿ ಚಮತ್ಕಾರ ಮಾಡಿದ ನಂತ್ರ ಅವನ ಕುಟುಂಬದ ದಿಕ್ಕೇ ಬದಲಾಯ್ತು.
ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.