ಆಹಾರ ಕಲಬೆರಕೆ ಪ್ರಕರಣ : ದಿನಸಿ ಮಾರಾಟಗಾರನಿಗೆ “ಸುಪ್ರೀಂ’ ರಿಲೀಫ್
Team Udayavani, Oct 30, 2021, 10:00 PM IST
ನವದೆಹಲಿ : ಆಹಾರ ಕಲಬೆರಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಧ್ಯಪ್ರದೇಶದ ನಾರಾಯಣ ಪ್ರಸಾದ್ ಸಾಹು ಎಂಬ ದಿನಸಿ ಅಂಗಡಿ ಮಾಲೀಕರೊಬ್ಬರ ವಿರುದ್ಧ ಕೆಳ ಹಂತದ ನ್ಯಾಯಾಲಯವೊಂದು ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಈತ ಮಾರಾಟ ಮಾಡುತ್ತಿದ್ದ ದಿನಸಿಯಲ್ಲಿ ಕಲಬೆರಕೆ ಇದೆ ಎಂಬುದಕ್ಕೆ ಸ್ಥಳೀಯ ಪ್ರಯೋಗಾಲಯ ನೀಡಿದ್ದ ಪ್ರಮಾಣಪತ್ರದ ಪ್ರತಿಯನ್ನು ಆರೋಪಿಗೂ ನೀಡಬೇಕು. ಪ್ರಮಾಣಪತ್ರದ ಬಗ್ಗೆ ಆರೋಪಿಗೆ ಆಕ್ಷೇಪಗಳಿದ್ದರೆ ಅದನ್ನು ಪ್ರಮಾಣಪತ್ರದ ಪ್ರತಿ ತನಗೆ ಬಂದ ದಿನದಿಂದ 10 ದಿನಗಳಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಯಾವ ಸ್ಯಾಂಪಲ್ ಮೂಲಕ ಪರೀಕ್ಷೆ ನಡೆಸಲಾಗಿದೆಯೋ ಆ ಸ್ಯಾಂಪಲ್ ಅನ್ನು ಕೇಂದ್ರೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲು ಆರೋಪಿಗೆ ಅವಕಾಶವಿರುತ್ತದೆ.
ಆದರೆ, ಈ ಪ್ರಕರಣದಲ್ಲಿ ಹಾಗೆ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.