ಪದವಿ ಬಿಟ್ಟು ದಿನಸಿ ವ್ಯಾಪಾರ ಆರಂಭ!
Team Udayavani, Nov 1, 2021, 8:02 PM IST
ಮುಂಬೈ: ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ಮುಂಬೈನ ಇಬ್ಬರು ಯುವಕರು ವಿದ್ಯಾಭ್ಯಾಸ ತ್ಯಜಿಸಿ, ದಿನಸಿ ಡೆಲಿವರಿ ಮಾಡುವ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
ಆ ಆ್ಯಪ್ ಇದೀಗ ಹೂಡಿಕೆದಾರರನ್ನು ಆಕರ್ಷಿಸಲಾರಂಭಿಸಿದೆ. ಮುಂಬೈನ 19 ವರ್ಷದ ಯುವಕರಾದ ಆದಿತ್ ಪಲೀಚಾ ಮತ್ತು ಕೈವಲ್ಯಾ ವೊಹ್ರಾ, ಜೆಪ್ಟೊ ಹೆಸರಿನ ಆ್ಯಪ್ ತಯಾರಿಸಿದ್ದಾರೆ.
ಈ ಆ್ಯಪ್‌ನಲ್ಲಿ ಕೇವಲ 10 ನಿಮಿಷಗಳಲ್ಲಿ ದಿನಸಿ ಡೆಲಿವರಿ ಮಾಡಲಾಗುತ್ತಿದೆ. ಈ ಆ್ಯಪ್‌ಗೆ ಇದೀಗ ವೈ ಕಾಂಬಿನೇಟರ್ ಮತ್ತು ಗ್ಲೇಡ್ ಬ್ರೂಕ್ ಕ್ಯಾಪಿಟಲ್ ಸಂಸ್ಥೆಯಿಂದ 60 ಮಿಲಿಯನ್ ಡಾಲರ್ ಹೂಡಿಕೆಯಾಗಿದೆ. ಈಗಾಗಲೇ ನೆಕ್ಸ್‌ಸ್ ವೆಂಚರ್, ಗ್ಲೋಬಲ್ ವೆಂಡರ್ಸ್‌ನಂತಹ ಹಲವು ಸಂಸ್ಥೆಗಳಿಂದ ಜೆಪ್ಟೋಗೆ ಹೂಡಿಕೆಯಾಗಿದ್ದು, ಜೆಪ್ಟೋ ಮೌಲ್ಯ 200ರಿಂದ 300 ಮಿಲಿಯನ್ ಡಾಲರ್‌ಗೇರಿದೆ.
ಇದನ್ನೂ ಓದಿ:ಉತ್ತಮ ಸಂಸ್ತಾರ ನೀಡುವವರೇ ಜಂಗಮರು: ಗುಡಗುಂಟಿಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.