2021-22 ಕಂಬಳ ಋತುವಿನ ಅಧಿಕೃತ ವೇಳಾಪಟ್ಟಿ ಬಿಡುಗಡೆ: ನ.27ರಂದು ಮೊದಲ ಕಂಬಳ
Team Udayavani, Nov 2, 2021, 3:47 PM IST
ಮಂಗಳೂರು: 2021-22ರ ಸಾಲಿನ ಕಂಬಳಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಕಂಬಳ ಸಮಿತಿಯು ಅಧಿಕೃತವಾಗಿ ಈ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ. ಮೊದಲ ಕಂಬಳ ಮೂಡಬಿದಿರೆಯಲ್ಲಿ ನಡೆದರೆ, ಬಂಗಾಡಿ ಕಂಬಳದೊಂದಿಗೆ ಋತು ಸಂಪನ್ನವಾಗಲಿದೆ.
ವೇಳಾಪಟ್ಟಿ 2021-22
ನವೆಂಬರ್ 27 ಶನಿವಾರ ಮೂಡಬಿದಿರೆ
ಡಿಸೆಂಬರ್ 5 ಆದಿತ್ಯವಾರ ಹೊಕ್ಕಾಡಿಗೋಳಿ
ಡಿಸೆಂಬರ್ 11 ಶನಿವಾರ ಸುರತ್ಕಲ್
ಡಿಸೆಂಬರ್ 18 ಶನಿವಾರ ಮಿಯ್ಯಾರು
ಡಿಸೆಂಬರ್ 19 ಆದಿತ್ಯವಾರ ಬಳ್ಳಮಂಜ
ಡಿಸೆಂಬರ್ 26 ಆದಿತ್ಯವಾರ ಮೂಲ್ಕಿ ಅರಸು ಕಂಬಳ
ಜನವರಿ 1 ಶನಿವಾರ ಕಕ್ಯಪದವು
ಜನವರಿ 8 ಶನಿವಾರ ಅಡ್ವೆ ನಂದಿಕೂರು
ಜನವರಿ 15 ಶನಿವಾರ ಪುತ್ತೂರು
ಜನವರಿ 22 ಶನಿವಾರ ಮಂಗಳೂರು
ಜನವರಿ 29 ಶನಿವಾರ ಐಕಳ ಬಾವ
ಫೆಬ್ರವರಿ 5 ಶನಿವಾರ ಬಾರಾಡಿ ಬೀಡು
ಫೆಬ್ರವರಿ 13 ಆದಿತ್ಯವಾರ ಜಪ್ಪಿನಮೊಗರು
ಫೆಬ್ರವರಿ 19 ಶನಿವಾರ ವಾಮಂಜೂರು
ಫೆಬ್ರವರಿ 26 ಶನಿವಾರ ಪೈವಳಿಕೆ
ಮಾರ್ಚ್ 5 ಶನಿವಾರ ವೇಣೂರು
ಮಾರ್ಚ್ 12 ಶನಿವಾರ ಉಪ್ಪಿನಂಗಡಿ
ಮಾರ್ಚ್ 19 ಶನಿವಾರ ಕಟಪಾಡಿ
ಮಾರ್ಚ್ 26 ಶನಿವಾರ ಬಂಗಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.