ಗುರುಪೀಠದಿಂದ ಧಾರ್ಮಿಕ ಸಂಸ್ಕಾರ
davanagere news
Team Udayavani, Nov 5, 2021, 12:51 PM IST
ಮಲೇಬೆನ್ನೂರು: ನಿಜವಾದ ಧಾರ್ಮಿಕಸಂಸ್ಕಾರ ನಾಡಿನ ಗುರುಪೀಠಗಳಿಂದದೊರಕುತ್ತಿದೆ ಎಂದು ಬಾಳೆಹೊನ್ನೂರುರಂಭಾಪುರಿ ಜಗದ್ಗುರು ಡಾ|ಪ್ರಸನ್ನರೇಣುಕ ವೀರಸೋಮೇಶ್ವರಶಿವಾಚಾರ್ಯ ಭಗವತ್ಪಾದರು ಹೇಳಿದರು.ಪಟ್ಟಣದ ಗುರು ರೇಣುಕಾರೈಸ್ ಇಂಡಸ್ಟ್ರೀಸ್‌ನಲ್ಲಿ ದೀಪಾವಳಿ ಅಮವಾಸ್ಯೆಯಂದು ಇಷ್ಟಲಿಂಗಮಹಾಪೂಜೆ ನೆರವೇರಿಸಿ ಶ್ರೀಗಳುಆಶೀರ್ವಚನ ನೀಡಿದರು.
ವಿವಿಧಮಠಾಧಿಧೀಶರು ಧಾರ್ಮಿಕ ಪ್ರಜ್ಞೆ ಮತ್ತುಧರ್ಮ ನಿಷ್ಠೆ ಪ್ರಚುರಪಡಿಸುತ್ತಿದ್ದಾರೆ.ಆದರೂ ಜನರು ದಿಕ್ಕು ತಪ್ಪಿ ಅಜ್ಞಾನದಕವಲುದಾರಿಯಲ್ಲಿ ನಡೆಯುತ್ತಿರುವುದುವಿಷಾದನೀಯ ಎಂದರು.ಮನುಷ್ಯ ನಿರಂತರವಾಗಿಕ್ರಿಯಾಶೀಲತೆ, ಕಾಯಕ ನಿಷ್ಠೆಯನ್ನುಜೀವನದಲ್ಲಿ ರೂಢಿಸಿಕೊಂಡಾಗಉನ್ನತಿ ಕಾಣಲು ಸಾಧ್ಯ. ಭೌತಿಕಸಂಪತ್ತು ಇದ್ದರೂ ಧರ್ಮಾಚರಣೆಯಕೊರತೆಯಿಂದ ಮನುಷ್ಯನಿಗೆ ಮಾನಸಿಕಶಾಂತಿ ಇಲ್ಲದಂತಾಗಿದೆ.
ಹೊರಗಿನಕತ್ತಲು ಕಳೆಯಲು ಭೌತಿಕ ದೀಪ,ಒಳಗಿನ ಕತ್ತಲು ಕಳೆಯಲು ಗುರುಗಳಮಾರ್ಗದರ್ಶನದ ಜ್ಞಾನದ ಬೆಳಕಿನಿಂದಸಾಧ್ಯ ಎಂದು ಅಭಿಪ್ರಾಯಪಟ್ಟರು.ಬಾಳೆಹೊನ್ನೂರು ಧರ್ಮಪೀಠದಲ್ಲಿ12 ಕೋಟಿ ರೂ. ವೆಚ್ಚದ 51ಅಡಿವುಳ್ಳ ರೇಣುಕಾಚಾರ್ಯರ ಶಿಲಾಮಂಗಲ ವಿಗ್ರಹ ಸ್ಥಾಪನಾ ಕಾರ್ಯಆರಂಭವಾಗಿದೆ. ಮಾಜಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ 5 ಕೋಟಿ ರೂ. ಅನುದಾನನೀಡಿದ್ದು, ಸಿಸಿ ರಸ್ತೆಗೆ 3 ಕೋಟಿ ರೂ.ಬಿಡುಗಡೆಯಾಗಿದೆ ಎಂದರು.
ಜಿಲ್ಲಾ ಧಿಕಾರಿ ಮಹಾಂತೇಶಬೀಳಗಿ ಹಾಗೂ ವರ್ತಕ ಬಿ.ಎಂ.ನಂಜಯ್ಯನವರ ಕುಟುಂಬದವರಧಾರ್ಮಿಕ ಶ್ರದ್ಧೆಯನ್ನು ರಂಭಾಪುರಿಜಗದ್ಗುರುಗಳು ಶ್ಲಾಘಿಸಿದರು.ಗುತ್ತಿಹಿರೇಮಠದ ಡಾ| ಕೊಟ್ಟೂರುಬಸವೇಶ್ವರ ಶಿವಾಚಾರ್ಯ ಸ್ವಾಮೀಜಿಸಂದೇಶ ನೀಡಿದರು. ಸಂಸದ ಡಾ|ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್‌ಮಾಜಿ ಸದಸ್ಯ ಡಾ| ಶಿವಯೋಗಿಸ್ವಾಮಿ,ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ,ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆಶಿವಕುಮಾರ್, ಅಜೇಯ್‌ಕುಮಾರ್,ಹನಗವಾಡಿ ವೀರೇಶ್ ಮತ್ತಿತರರುಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.