ಭಾರತೀಯ ಬಾಸ್ಕೆಟ್ಬಾಲ್ ಆಟಗಾರರೊಂದಿಗೆ ಸಂವಾದ ನಡೆಸಿದ ರಾಜ್ಯಪಾಲರು
Team Udayavani, Nov 7, 2021, 4:13 PM IST
ಬೆಂಗಳೂರು: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾಜಭವನದಲ್ಲಿ ಭಾರತೀಯ ಬಾಸ್ಕೆಟ್ಬಾಲ್ ಆಟಗಾರರೊಂದಿಗೆ ಸಂವಾದ ನಡೆಸಿದರು.
ತಂಡದ ಮುಂಬರುವ ಪಂದ್ಯಾವಳಿಗಳಲ್ಲಿ ಯಶಸ್ಸಿಗೆ ಹಾರೈಸಿದರು. ಬಾಸ್ಕೆಟ್ ಬಾಲ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾದ ಕೆ.ಗೋವಿಂದರಾಜ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಓರಿಯೊ ಬಿಸ್ಕೆಟ್ ನಲ್ಲಿ ಪಕೋಡಾ ಮಾಡಿದ ವ್ಯಾಪಾರಿ! ವೈರಲ್ ಆಗುತ್ತಿದೆ ವಿಡಿಯೋ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.