ಎಲ್ಲಮ್ಮ ದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಭೂಮಿ ಪೂಜ
Team Udayavani, Nov 8, 2021, 3:34 PM IST
ಬಳ್ಳಾರಿ: ನಗರದ 23ನೇ ವಾಡ್ìನ ಪುರಾತನ ಎಲ್ಲಮ್ಮ ದುರ್ಗಮ್ಮದೇವಸ್ಥಾನದ ಜೀರ್ಣೋದ್ಧಾರಕ್ಕೆವಾರ್ಡ್‌ನ ಮಹಾನಗರ ಪಾಲಿಕೆಸದಸ್ಯ ಪಿ.ಗಾದೆಪ್ಪ ಭೂಮಿ ಪೂಜೆನೆರವೇರಿಸಿದರು.ವಾರ್ಡ್‌ನಲ್ಲಿ ಶಿಥಿಲಾವಸ್ಥೆತಲುಪಿದ್ದ ಈ ದೇವಸ್ಥಾನವನ್ನುಪಾಲಿಕೆ ಸದಸ್ಯ ಪಿ.ಗಾದೆಪ್ಪನವರು,ಪಾಲಿಕೆ ಚುನಾವಣೆ ವೇಳೆ ಗೆದ್ದರೆಪುನರುಜ್ಜೀವನ ಗೊಳಿಸುವುದಾಗಿಭರವಸೆ ನೀಡಿದ್ದರು.
ಕೊಟ್ಟ ಮಾತಿನಂತೆಈಚೆಗೆ ಭೂಮಿಪೂಜೆ ನೆರವೇರಿಸಿಕಾಮಗಾರಿಗೆ ಚಾಲನೆ ನೀಡಿದರು.ಹಳೆಯ ದೇವಸ್ಥಾನವನ್ನುಪೂರ್ತಿಯಾಗಿ ನೆಲಸಮ ಮಾಡಿ,ಪಿಲ್ಲರ್ ನಿರ್ಮಿಸಿ ನೂತನವಾಗಿನಿರ್ಮಾಣ ಮಾಡಲು, ಗುತ್ತಿಗೆದಾರರಿಗೆ ಒಪ್ಪಿಸಲಾಗಿದೆ.
ಅಂದಾಜು ನಾಲ್ಕುಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಮಾಡಿಕೊಡುತ್ತದೆ ಎಂದು ಗಾದೆಪ್ಪತಿಳಿಸಿದರು.ವಾರ್ಡ್ ಮುಖಂಡರಾದಪರಶುರಾಮ, (ರಾಮು) ಹುಲಿಗೆಪ್ಪ,ಅಂಗಡಿ ಸ್ವಾಮಿ, ವೀರೇಶ, ಚಂದ್ರಕಲಾ,ಮಲ್ಲಮ್ಮ, ರಾಜಿ, ದುರ್ಗಮ್ಮ,ಅರ್ಕಾಣಿ, ಆಚಾರಮ್ಮ ಇತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!