ಸಂಭ್ರಮದ ಸತ್ಯಪ್ರಮೋದ ತೀರ್ಥರ ಆರಾಧನೆ
Team Udayavani, Nov 9, 2021, 10:41 AM IST
ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಉತ್ತರಾದಿ ಮಠದ ಯತಿ ಶ್ರೀ ಸತ್ಯಪ್ರಮೋದ ತೀರ್ಥರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 8:00ಗಂಟೆಗೆ ರಾಮ ದೇವರು ಹಾಗೂ ಸತ್ಯಪ್ರಮೋದ ತೀರ್ಥರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 1:00ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿಪ್ರ ಸಮಾಜದ ಮುಖಂಡರಾದ ಲಕ್ಷ್ಮಣರಾವ ಆಲಬಾಳ, ಡಾ| ಗುರುರಾಜ ಜೋಶಿ ಯಡ್ರಾಮಿ, ರಮೇಶಬಾಬು ವಕೀಲ, ಗುರುರಾಜ ಆಲಬಾಳ, ಸುದರ್ಶನ್ ಆಲಬಾಳ, ದತ್ತಾತ್ರೆಯರಾವ್ ಕುಲಕರ್ಣಿ, ಕೋಳಕೂರ ದತ್ತಾತ್ರೆಯರಾವ್ ರೇವನೂರ, ಕಿಶನರಾವ್ ಕುಲಕರ್ಣಿ ಹೇಮನೂರ, ಪ್ರದೀಪ ಆಲಬಾಳ, ಅಪ್ಪಾರಾವ ಪಾಟೀಲ ಕೂಟನೂರ, ಶಿವರಾಮ ಜೋಶಿ, ಯಾದವೇಂದ್ರ ಜೋಶಿ, ಹಣಮಂತರಾವ ಕುಲಕರ್ಣಿ ಕೂಟನೂರ, ಮನೋಜ ಕುಲಕರ್ಣಿ, ನಾರಾಯಣ ನೀಲೂರ, ಶ್ರೀಪಾದರಾವ್ ಯರಗಲ್, ಪವನಾಚಾರ್ಯ ಜೋಶಿ, ಶ್ರೀನಿವಾಸ ಮಳ್ಳಿ, ನಟರಾಜ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್