ಪುನೀತ್ ನಿಧನ ತುಂಬಲಾರದ ನಷ್ಟ
Team Udayavani, Nov 11, 2021, 2:47 PM IST
ಬಳ್ಳಾರಿ: ನಗರದ ಮೂರನೇ ವಾಡ್ìನ ಬಂಡಿಮೋಟ್ ಎಪಿಎಂಸಿಪ್ರದೇಶ, ಸಭಾಪತಿ ಬೀದಿಯಲ್ಲಿ ಕನ್ನಡಚಿತ್ರರಂಗದ ಖ್ಯಾತನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮಂಗಳವಾರಶ್ರದ್ಧಾಂಜಲಿ ಸಲ್ಲಿಸಿ ಅನ್ನ ಸಂತರ್ಪಣೆಮಾಡಲಾಯಿತು.
ಸಂಜೀವಿನಿ ಚಾರಿಟೇಬಲ್ ಟ್ರಸ್ಟ್‌ವತಿಯಿಂದ ಆಯೋಜಿಸಲಾಗಿದ್ದಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಂಸ್ಥಾಪಕ,ಪಾಲಿಕೆ ಸದಸ್ಯ ಎಂ.ಪ್ರಭಂಜನ್‌ಕುಮಾರ್ ಅವರು ಪುನೀತ್ ಭಾವಚಿತ್ರಕ್ಕೆಪುಷ್ಪ ಅರ್ಪಿಸುವ ಮೂಲಕ ಶ್ರದ್ಧಾಂಜಲಿಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಕನ್ನಡಚಿತ್ರರಂಗದ ಖ್ಯಾತನಟ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನಇಡೀ ಚಿತ್ರೋದ್ಯಮಕ್ಕೆ ತುಂಬಲಾರದನಷ್ಟ ಉಂಟು ಮಾಡಿದೆ.
ಕೊಟ್ಯಾಂತರಅಭಿಮಾನಿಗಳ ಬಳಗಕ್ಕೆ ಬರಸಿಡಿಲುಬಡಿದಂತಾಗಿದೆ. ಚಿತ್ರರಂಗದಲ್ಲಿ ಸಾಕಷ್ಟುಸಾಧನೆ ಮಾಡುವುದರ ಜೊತೆಗೆಸಾಮಾಜಿಕ ಕಳಕಳಿಯುಳ್ಳ ಅನೇಕಕಾರ್ಯಕ್ರಮಗಳನ್ನು ಆಯೋಜಿಸುವಮೂಲಕ ರಾಜ್ಯವಷ್ಟೇ ಅಲ್ಲ, ಇಡೀದೇಶದ ಗಮನಸೆಳೆದಿದ್ದ ಅಪ್ಪು ನಿಧನದಸುದ್ದಿ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.
ಬಡವರ, ವಿಶೇಷವಾಗಿ ಬಡಮಕ್ಕಳ ಬಗ್ಗೆಅವರಿಗಿದ್ದ ಪ್ರೀತಿ, ಕಳಕಳಿ, ಕಾಳಜಿ ನಿಜಕ್ಕೂಶ್ಲಾಘನೀಯ. ಕೇವಲ ಹಣವಿದ್ದರೇಸಾಲದು, ದೇವರು ಕೊಟ್ಟಾಗಕೈಲಾದಷ್ಟು ಇನ್ನೊಬ್ಬರಿಗೆ ನೆರವಾಗಬೇಕುಎಂಬುದನ್ನು ಅಪ್ಪು ಸಾಬೀತು ಪಡೆಸಿದ್ದಾರೆಎಂದು ಗುಣಗಾನ ಮಾಡಿದರು.
ಬಳಿಕಎರಡೂ ಕಡೆ ಸುಮಾರು 2 ಸಾವಿರಕ್ಕೂಹೆಚ್ಚು ಜನರಿಗೆ ಅನ್ನದಾಸೋಹಮಾಡಲಾಯಿತು. ಈ ವೇಳೆಟ್ರಸ್ಟ್‌ನ ನಾರಾಯಣ ರಾವ್,ಕುಮಾರನ್, ಶಂಕರ್ ಸೇರಿ ಹಲವರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.