ನಿಮ್ಮ ಬರಹಕ್ಕೆ ಇನ್‌ಸ್ಟಾಗ್ರಾಂ ವಾಯ್ಸ್
Team Udayavani, Nov 12, 2021, 10:00 PM IST
ಇನ್‌ಸ್ಟಾಗ್ರಾಂನಲ್ಲಿ ರೀಲ್ ಮಾಡುವವರಿಗೆ ಸಹಾಯವಾಗಲೆಂದು ಸಂಸ್ಥೆ ವಾಯ್ಸ್ ಓವರ್ ಸೌಲಭ್ಯವನ್ನು ಆರಂಭಿಸಿದೆ.
ಬಳಕೆದಾರರು ಬರಹದ ರೂಪದಲ್ಲಿ ಬರೆಯುವುದನ್ನು ಇನ್‌ಸ್ಟಾಗ್ರಾಂ ಧ್ವನಿಯ ರೂಪದಲ್ಲಿ ನೀಡಲಿದೆ. ನಿಮ್ಮ ಯಾವುದಾದರೂ ವಿಡಿಯೋಗೆ ನಿಮ್ಮದೇ ಬರಹವನ್ನು ಧ್ವನಿಯಾಗಿ ನೀಡಬೇಕು ಆದರೆ ಅದು ನಿಮ್ಮ ಧ್ವನಿಯಾಗಿರಬಾರದು ಎನ್ನುವವರು ಈ ಫೀಚರ್ ಬಳಸಬಹುದು. ಹಾಗೆಯೇ ಆ ವಾಯ್ಸಓವರ್‌ನಲ್ಲೂ ಬೇರೆ ಬೇರೆ ಮ್ಯೂಸಿಕ್ ಸೇರಿಸಲು ಅನುಕೂಲವಾಗಲೆಂದು “ವಾಯ್ಸ್ ಎಫೆಕ್ಟ್’ ನೀಡಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ರೀಲ್ ವಿಡಿಯೋ ಮಾಡಿ, ಅದರಲ್ಲಿ ಟೆಕ್ಸ್ಟ್ ಟೂಲ್ ತೆರೆದು, ಟೆಕ್ಸ್ಟ್ ಬಬಲ್‌ನಲ್ಲಿ ಟೆಕ್ಸ್ಟ್ ಟು ಸ್ಪೀಚ್ ಆಯ್ಕೆ ತೆರೆದರೆ ಈ ಸೌಲಭ್ಯ ಲಭ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maruti Suzuki: ಬಹುನಿರೀಕ್ಷಿತ ಮಾರುತಿ ಸುಜುಕಿಯ ಎಲೆಕ್ಟ್ರಿಕ್ SUV ಇ-ವಿಟಾರಾ ಬಿಡುಗಡೆ
Apple Store: ಇಂದಿನಿಂದ ಭಾರತದಲ್ಲಿ ಆಪಲ್ ಸ್ಟೋರ್ ಅಪ್ಲಿಕೇಷನ್ ಆರಂಭ
OnePlus13 ಸೀರೀಸ್: ಸಮಸ್ಯೆ ಬಂದರೆ 180 ದಿನಗಳವರೆಗೆ ಉಚಿತವಾಗಿ ಫೋನ್ ಬದಲಿಕೆ!
New Scam…ಇದು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್ ಎಚ್ಚರಿಕೆ
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
MUST WATCH
ಹೊಸ ಸೇರ್ಪಡೆ
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.