ಲಾಕ್‌ಡೌನ್ ಬೋರ್ ಎಂದು 18 ಅಡಿ ಗೋಡೆ ನಿರ್ಮಿಸಿದ!
Team Udayavani, Nov 17, 2021, 5:50 AM IST
ಸಿಡ್ನಿ: ಲಾಕ್‌ಡೌನ್‌ನಲ್ಲಿ ಬೋರ್ ಎಂದು ವ್ಯಕ್ತಿಯೊಬ್ಬ ಮನೆಯ ಗಾರ್ಡನ್‌ನ ಸುತ್ತ 18 ಅಡಿ ಎತ್ತರದ ಗೋಡೆ ನಿರ್ಮಿಸಿದ್ದಾನೆ.
ದುರದೃಷ್ಟವಶಾತ್ ಇದೀಗ ಆ ಗೋಡೆಯನ್ನು ನೆಲಸಮ ಮಾಡಬೇಕಾಗಿದೆ!
ಆಸ್ಟ್ರೇಲಿಯಾದ ಸಿಡ್ನಿಯ ಆಲಿ ಎಂಬಾತ ಗಾರ್ಡನ್ ಸುತ್ತ 18 ಅಡಿ ಎತ್ತರದ ಗೋಡೆ ನಿರ್ಮಿಸಿದ್ದಾನೆ. ಅದರ ಮೇಲೆ ಸುಂದರ ಕಲಾಕೃತಿಗಳನ್ನೂ ರಚಿಸಿದ್ದಾನೆ.
ಗೋಡೆಯ ಒಂದು ಮುಖದಲ್ಲಿ ಕಲಾಕೃತಿಗಳನ್ನು ರಚಿಸಿದ ಆತ ಇನ್ನೊಂದು ಮುಖವನ್ನೂ ಸುಂದರವಾಗಿಸುವ ಉದ್ದೇಶ ಹೊಂದಿದ್ದನಂತೆ.
ಆದರೆ ಅಷ್ಟರಲ್ಲಿ ಆತನ ಪಕ್ಕದ ಮನೆಯವ ತಕರಾರು ಎತ್ತಿದ್ದಾನೆ. ಪಕ್ಕದ ಮನೆಯಿಂದ ಆ ಗೋಡೆಯನ್ನು ನೋಡಿದರೆ ಬರೀ ತಂತಿ, ಸ್ಟೀಲ್‌ಗಳೇ ಕಾಣುತ್ತವೆಯಂತೆ. ಇದರಿಂದ ತನಗೆ ತೊಂದರೆಯಾಗಿದ್ದು, ಮನೆಯ ಹೊರಗೆ ಏನೂ ಕಾಣದಂತಾಗಿದೆ ಎಂದು ಆತ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
ಇದನ್ನೂ ಓದಿ:ಉತ್ತರ ಪ್ರದೇಶದ ಹೆಮ್ಮೆ “ಪೂರ್ವಾಂಚಲ ಎಕ್ಸ್‌ಪ್ರೆಸ್ ವೇ’
ಆ ಹಿನ್ನೆಲೆಯಲ್ಲಿ ಗೋಡೆಯನ್ನು ಇನ್ನೆರೆಡು ವಾರದಲ್ಲಿ ಕೆಡವಿ ಹಾಕುವಂತೆ ನ್ಯಾಯಾಲಯ ನೋಟಿಸ್ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.