ಕಟಪಾಡಿ : ಅಕಾಲಿಕ ಮಳೆಯಿಂದ ಕಂಗೆಟ್ಟ ರೈತ, ಗದ್ದೆಯಲ್ಲೇ ಕೊಳೆತು ಹೋದ ಬೈಹುಲ್ಲು
Team Udayavani, Nov 17, 2021, 3:33 PM IST
ಕಟಪಾಡಿ : ಪ್ರಾಕೃತಿಕ ವಿಕೋಪದಿಂದ ಉಂಟಾದ ಭಾರಿ ಮಳೆಯಿಂದ ರೈತರು ಬೆಳೆದ ಭತ್ತದ ಬೆಳೆಗಳು ನೀರಿನಲ್ಲಿ ಕೊಳೆತು ಹೋಗಿದ್ದು, ಜಾನುವಾರುಗಳಿಗೆ ಮೇವಿಲ್ಲದೆ ರೈತರು ಕಂಗೆಟ್ಟಿದ್ದಾರೆ…