ಮೇಯರ್ ಚುನಾವಣೆಗೆ ತಾತ್ಕಾಲಿಕ ಬ್ರೇಕ್
Team Udayavani, Nov 17, 2021, 6:20 PM IST
ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಮೇಯರ್-ಉಪಮೇಯರ್ ಮತ್ತು ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆಗೆ ಇದೇ ನ. 18ರಂದುನಿಗದಿಯಾಗಿದ್ದ ಚುನಾವಣೆಯನ್ನು ವಿಧಾನಪರಿಷತ್ ಚುನಾವಣೆ ನಿಮಿತ್ತ ಮುಂದೂಡಿರುವುದುಆಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದ್ದು ಮತ್ತೂಂದುತಿಂಗಳು ಕಾಯುವಂತೆ ಮಾಡಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಮೇ 28ರಂದುಮತದಾನ ನಡೆದು, ಮೇ 31ರಂದು ಮತ ಎಣಿಕೆನಡೆದಿತ್ತು. ಐದು ಪಕ್ಷೇತರರು ಸೇರಿ 21 ವಾಡ್ìಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಬಹುಮತ ಸಾಧಿಸಿತ್ತು. ಪಾಲಿಕೆಯಲ್ಲಿ ಸತತ ಎರಡನೇ ಅವ ಧಿಗೆಅಧಿಕಾರ ನಡೆಸಲು ಮುಂದಾಗಿದ್ದ ಕಾಂಗ್ರೆಸ್‌ನ ನೂತನ ಸದಸ್ಯರಿಗೆ ಮೇಯರ್-ಉಪಮೇಯರ್‌ಚುನಾವಣೆ ನಿಗದಿಯೇ ಕಗ್ಗಂಟಾಗಿ ಪರಿಣಮಿಸಿತ್ತು.
ಕೊನೆಗೆ ಆರು ತಿಂಗಳ ಬಳಿಕ ಸರ್ಕಾರ ಅನುಮತಿನೀಡಿದ ಹಿನ್ನೆಲೆಯಲ್ಲಿ ಇದೇ ನ.18 ರಂದು ಚುನಾವಣೆಜಿಲ್ಲಾಡಳಿತ ನಿಗದಿಪಡಿಸಿತ್ತು. ಇದರಿಂದ ಮೇಯರ್‌ಸ್ಥಾನದ ಆಕಾಂಕ್ಷಿಗಳಾದ 18ನೇ ವಾರ್ಡ್‌ನ ಮುಲ್ಲಂಗಿನಂದೀಶ್ ಕುಮಾರ್, 30ನೇ ವಾರ್ಡ್‌ನ ಆಸೀಫ್,23ನೇ ವಾರ್ಡ್, ಪಿ.ಗಾದೆಪ್ಪ, 3ನೇ ವಾರ್ಡ್‌ನಕಾಂಗ್ರೆಸ್ ಬಂಡಾ, ಪಕ್ಷೇತರ ಸದಸ್ಯ ಮುಂಡೂÉರುಪ್ರಭಂಜನ್ ಕುಮಾರ್, 34ನೇ ವಾರ್ಡ್‌ನ ರಾಜೇಶ್ವರಿಸುಬ್ಬರಾಯುಡು ಅವರು ಪ್ರಭಲ ಆಕಾಂಕ್ಷಿಯಾಗಿದ್ದು,ತೆರೆಮರೆಯಲ್ಲಿ ಕಸರತ್ತಿನಲ್ಲಿ ತೊಡಗಿದ್ದರು. ಆದರೆ,ಚುನಾವಣೆ ಮುಂದೂಡಿರುವುದು ಆಕಾಂಕ್ಷಿಗಳಲ್ಲಿನಿರಾಶೆ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.