ನ.20 ರಿಂದ ದಿಲ್ಲಿಗೆ ಮಾಲಿನ್ಯ ರಿಲೀಫ್?
Team Udayavani, Nov 19, 2021, 6:50 AM IST
ಹೊಸದಿಲ್ಲಿ: ವಾಯುಮಾಲಿನ್ಯದಿಂದ ಕಂಗೆಟ್ಟಿರುವ ದಿಲ್ಲಿಯಲ್ಲಿ ಗುರುವಾರವೂ ವಾಯು ಗುಣಮಟ್ಟ “ಅತ್ಯಂತ ಕಳಪೆ’ ಕೆಟಗರಿಗೆ ಇಳಿದಿದ್ದು, ರವಿವಾರದಿಂದ ಬೀಸಲಿರುವ ಗಾಳಿಯು ನಾಗರಿಕರಿಗೆ ಮಾಲಿನ್ಯದಿಂದ ಸ್ವಲ್ಪಮಟ್ಟಿಗೆ ರಿಲೀಫ್ ನೀಡುವ ಸಾಧ್ಯತೆಯಿದೆ ಎಂದು ದಿಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ನ.20ರಿಂದ ಮೇಲ್ಮೆ„ ಗಾಳಿ ಬೀಸಲಿದ್ದು, ತದನಂತರ ಪರಿಸ್ಥಿತಿ ಸುಧಾರಿಸಲಿದೆ. ವಾಯುಗುಣಮಟ್ಟ “ಅತೀ ಕಳಪೆ’ಯಿಂದ “ಸಾಮಾನ್ಯ ಕಳಪೆ’ಗೆ ಇಳಿಯಲಿದೆ ಎಂದಿದ್ದಾರೆ.
ಇದೇ ವೇಳೆ ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಸರಕಾರವು ಕ್ರಮ ಕೈಗೊಳ್ಳಲು ಆರಂಭಿಸಿದ್ದು, ಗುರುವಾರ ಅತ್ಯಗತ್ಯ ಸಾಮಗ್ರಿ ಹೊತ್ತ ಟ್ರಕ್ಗಳು ಹೊರತುಪಡಿಸಿ ಉಳಿದವುಗಳಿಗೆ ದಿಲ್ಲಿ ಪ್ರವೇಶ ನಿರಾಕರಿಸಲಾಗಿದೆ.
ಈ ನಡುವೆ ದೀರ್ಘಾವಧಿ ವಾಯುಮಾಲಿನ್ಯದಿಂದ ಕೊರೊನಾ ಬೇಗನೆ ಹರಡುತ್ತದೆ ಎಂದು ಸ್ಪೇನ್ನಲ್ಲಿ ನಡೆಸಲಾದ ಅಧ್ಯಯನದಿಂದ ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.