ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್
Team Udayavani, Dec 1, 2021, 10:30 PM IST
ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇದೇ ಡಿ.9ರಂದು ಹಸೆಮಣೆ ಏರಲಿದ್ದಾರೆ. ಜೈಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿರುವ ಈ ಜೋಡಿ, ಮದುವೆಗೆ ಬರುವವರಿಗೆ ಹಲವು ಕಡ್ಡಾಯ ನಿಯಮಗಳನ್ನು ಹೇರಿದೆ.
ಅದಕ್ಕೆಂದು ಬಾಂಡ್ ಪೇಪರ್ ಮೇಲೆ ಸಹಿಯನ್ನೂ ಹಾಕಿಸಿಕೊಳ್ಳಲಿದೆ. ಕಾರ್ಯಕ್ರಮದ ಫೋಟೋ ತೆಗೆಯಬಾರದು, ಫೋಟೋ ಮತ್ತು ಲೊಕೇಶನ್ ಹಂಚಿಕೊಳ್ಳಬಾರದು, ಕಾರ್ಯಕ್ರಮದ ಬಗ್ಗೆ ಯಾರೊಂದಿಗೂ ಮಾತನಾಡಬಾರದು, ಮದುವೆ ಸ್ಥಳದಲ್ಲಿ ರೀಲ್ ಅಥವಾ ಟಿಕ್ಟಾಕ್ ಮಾಡಬಾರದು ಎನ್ನುವಂತಹ ನಿಯಮಗಳನ್ನು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಟ್ವಿಟರ್ ಸಂಸ್ಥೆಯಿಂದ ಟಫ್ ರೂಲ್ಸ್ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.