ನೆರೆ ಪರಿಹಾರ ಸಿಗಲಿಲ್ಲ: ಅವಶೇಷಗಳ ಅಡಿಯಲ್ಲೇ ಸಾಗುತ್ತಿದೆ ಬದುಕು
Team Udayavani, Dec 4, 2021, 2:55 PM IST
ಕಟಪಾಡಿ: ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಸುಮತಿ ಮರಕಾಲ್ತಿ ಅವರ ವಾಸದ ಮನೆಯು 2020 ಸೆಪ್ಟಂಬರ್ ನಲ್ಲಿ ಸಂಭವಿಸಿದ ಭೀಕರ ಜಲಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಸರಕಾರದ ವಿಶೇಷ ಪರಿಹಾರ ಕೈಗೆಟುಕದೆ ಮನೆಯ ಅವಶೇಷಗಳೊಳಗೆ ಸಾಗುತ್ತಿದೆ ಈಕೆಯ ಬದುಕಿನ ಬಂಡಿ…