ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14
Team Udayavani, Dec 5, 2021, 10:15 PM IST
ನವದೆಹಲಿ : ನೌಕರರ ಭವಿಷ್ಯ ನಿಧಿ (ಇಪಿಎಫ್ಇ) ಖಾತೆಯಲ್ಲಿರುವ ಹಣದಿಂದ ಉದ್ಯೋಗಿಗಳು ಇನ್ನು ಮುಂದೆ ತಮ್ಮ ಎಲ್‌ಐಸಿ ವಿಮೆಯ ಪ್ರೀಮಿಯಂ ಪಾವತಿಸಬಹುದು! ಇಂಥದ್ದೊಂದು ಸೌಲಭ್ಯವನ್ನು ಇಪಿಎಫ್ ಸಂಸ್ಥೆ ಕಲ್ಪಿಸಿದೆ.
ಈ ಸೌಲಭ್ಯ ಪಡೆಯ ಬಯಸುವ ಖಾತೆದಾರರು, “ಫಾರ್ಮ್ ನಂಬರ್ 14’ನ್ನು ಭರ್ತಿ ಮಾಡಿ ಅದನ್ನು ಇಪಿಎಫ್ಒ ಕಚೇರಿಗೆ ಸಲ್ಲಿಸಬೇಕು. ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ, ಈ ಸೌಲಭ್ಯ ಪಡೆಯಬಯಸುವ ಇಪಿಎಫ್ ಖಾತೆದಾರನ ಖಾತೆಯಲ್ಲಿ , ಆತನ ಎಲ್‌ಐಸಿ ವಿಮೆಯ ಪ್ರೀಮಿಯಂನ ಎರಡು ವರ್ಷಗಳ ಮೊತ್ತದಷ್ಟು ಹಣವಿರಬೇಕು. ಹಾಗಿದ್ದರೆ ಮಾತ್ರ ಈ ಸೌಲಭ್ಯ ಸಿಗುತ್ತದೆ.
“ಈ ಸೌಲಭ್ಯ ಹೊಸದಾಗಿ ಕೊಳ್ಳುವ ಎಲ್‌ಐಸಿ ವಿಮೆಗೆ ಮಾತ್ರವಲ್ಲದೆ ಈಗಾಗಲೇ ಚಾಲ್ತಿಯಲ್ಲಿರುವ ಹಳೆಯ ವಿಮಾ ಯೋಜನೆಗಳೂ ಅನ್ವಯವಾಗುತ್ತವೆ” ಎಂದು ಹೂಡಿಕೆ ತಜ್ಞ ಪಂಕಜ್ ಮತ್ಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಶಿರಸಿ : ಸ್ವರ್ಣವಲ್ಲಿ ಶ್ರೀಗಳಿಂದ ಮಾಳವಿಕಾ ಪರಿಣಯ ಯಕ್ಷಗಾನ ಕೃತಿ ಬಿಡುಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.