ಸೇವಕನಿಲ್ಲದೆ ದರ್ಶನ ಭಾಗ್ಯ ನೀಡದ ಶ್ರೀದಾಂಡೇಲಪ್ಪ
Team Udayavani, Dec 7, 2021, 6:02 PM IST
ದಾಂಡೇಲಿ: ದಾಂಡೇಲಿಗರ ಆರಾಧ್ಯ ದೈವ. ದಾಂಡೇಲಿಯ ಶಕ್ತಿ, ದಾಂಡೇಲಿಯ ರಕ್ಷಕ, ದಾಂಡೇಲಿಯ ಸರ್ವ ಧರ್ಮ ಸಮನ್ವಯತೆಯ ಪ್ರತಿಪಾದಕ ಶ್ರೀದಾಂಡೇಲಪ್ಪ ಇಂದು ತನಗೆ ದೈನಂದಿನ ಪೂಜೆ ಪುರಸ್ಕಾರ, ಸೇವೆಗಳನ್ನು ಮಾಡುತ್ತಿದ್ದ ಸೇವಕ ಗೋಪಾಲ ಅರ್ಜುನ ಮಿರಾಶಿಯವರನ್ನು ಕಳೆದುಕೊಂಡು ದರ್ಶನ ಭಾಗ್ಯ ನೀಡುತ್ತಿಲ್ಲ.
ವರ್ಷದ ಪ್ರತಿದಿನ ಪೂಜೆಗೆ ಪಾತ್ರವಾಗುವ ಶ್ರೀದಾಂಡೇಲಪ್ಪನಿಗೆ ಮಿರಾಶಿ ಮನೆತನದ ಹಿರಿ ಜೀವ, ತನ್ನ ಆಪ್ತ ಸೇವಕನ ಅಗಲಿಕೆಯ ಪರಿಣಾಮವಾಗಿ ಪೂಜೆ, ಪುರಸ್ಕಾರ ನಡೆಯುವುದಿಲ್ಲ. ಪ್ರಧಾನ ಅರ್ಚಕ ಗೋಪಾಲ ಮಿರಾಶಿಯವರು ವಿಧಿವಶರಾದ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಬೀಗಮುದ್ರೆ ಹಾಕಲಾಗಿದೆ.
ದೇವಸ್ಥಾನದ ಆವರಣದಲ್ಲೆ ಗೋಪಾಲ ಮಿರಾಶಿಯವರ ಮನೆಯಿರುವುದರಿಂದ ಅವರ ಅಂತ್ಯಕ್ರಿಯೆ ಹಾಗೂ ಅಂತಿಮ ವಿಧಿ ವಿಧಾನಗಳು ಮುಗಿದ ಬಳಿಕ ಅಂದರೆ ಹನ್ನೊಂದು ದಿನಗಳವರೆಗೆ ಯಾವುದೇ ಪೂಜೆ ಪುರಸ್ಕಾರಗಳು ನಡೆಯುವುದಿಲ್ಲ. ಆನಂತರ ಎಂದಿನಂತೆ ಶ್ರೀ.ದಾಂಡೇಲಪ್ಪನ ದರ್ಶನ ಭಾಗ್ಯ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
Gokarna ಬೀಚಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಸಾವು
Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!
Maharashtra; ಗೊಂಡಿಯಾ ಬಸ್ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ
Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.