ವ್ಯಕ್ತಿಯೊಬ್ಬನ ಹೆಸರಿನಲ್ಲಿ 9 ಸಿಮ್ ಗಳಿಗಿಂತ ಹೆಚ್ಚು ಸಿಮ್ ಗಳಿದ್ರೆ ನಿಷ್ಕ್ರಿಯ
Team Udayavani, Dec 10, 2021, 7:50 AM IST
ಹೊಸದಿಲ್ಲಿ: ಇನ್ನು ವ್ಯಕ್ತಿಯೊಬ್ಬ ತನ್ನ ಹೆಸರಿನಲ್ಲಿ 9 ಸಿಮ್ ಕಾರ್ಡ್ ಮಾತ್ರ ಹೊಂದಲು ಸಾಧ್ಯ. ಇದಕ್ಕಿಂತ ಹೆಚ್ಚು ಆತನ ಹೆಸರಲ್ಲಿ ಇದ್ದರೆ ಅವುಗಳನ್ನು ಪರಿಶೀಲಿಸಿ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.
ಜಮ್ಮು -ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಇರುವವರಿಗೆ ದೃಢೀಕರಿಸಿದ ಬಳಿಕ 6 ಸಿಮ್ ಕಾರ್ಡ್‌ಗಳನ್ನು ಇರಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.