ಖಡಕ್ ಟೀ ಆಗದ್ದಕ್ಕೆ ನೆಟ್ಟಿಗರ ಕೋಪ; ಎನ್‌ಆರ್‌ಐ ವೈದ್ಯ ಸಂಜಯ ಗುಪ್ತಾರಿಂದ ಮಕ್ಕಳಿಗೆ ಪಾಠ
Team Udayavani, Dec 14, 2021, 9:30 PM IST
ವಾಷಿಂಗ್ಟನ್: ಒಂದು ಕಪ್ ಚಹಾ ಹೇಗೆ ಸಿದ್ಧ ಮಾಡುವುದು ಎಂದು ಪ್ರಶ್ನೆ ಕೇಳಿದರೆ ಎಲ್ಲರೂ ಅವರದ್ದೇ ಆದ ವಿಧಾನ ಸೂಚಿಸುತ್ತಾರೆ. ಇದೇ ವಿಚಾರ ಈಗ ಜಗತ್ತಿನಾದ್ಯಂತ ಇಂಟರ್‌ನೆಟ್‌ನಲ್ಲಿ ಖಂಡನೆ ಮತ್ತು ನಗೆಯ ಅಲೆಗೆ ಕಾರಣವಾಗಿದೆ.
ಅಮೆರಿಕದ ಸಿಎನ್‌ಎನ್ ಸುದ್ದಿ ವಾಹಿನಿಯ ಮುಖ್ಯ ಆರೋಗ್ಯ ವರದಿಗಾರ ಮತ್ತು ನ್ಯೂರೋ ಸರ್ಜನ್, ಭಾರತೀಯ ಮೂಲದ ಡಾ.ಸಂಜಯ ಗುಪ್ತಾ ತಮ್ಮ ಮಕ್ಕಳಿಗೆ ಚಹಾ ಹೇಗೆ ಮಾಡುವುದು ಎಂಬ ಬಗ್ಗೆ 3 ನಿಮಿಷ 31 ಸೆಕೆಂಡುಗಳ ವಿಡಿಯೋವನ್ನು ಸಿಎನ್‌ಎನ್ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಆರಂಭದಲ್ಲಿ ಡಾ.ಸಂಜಯ್ ಗುಪ್ತಾ ತಮ್ಮ ಹೆತ್ತವರಿಗೆ ತಾವೇ ಚಹಾ ಮಾಡುತ್ತಿದ್ದ ಬಗ್ಗೆ ಮತ್ತು ತಮ್ಮ ತಾಯಿ ಚಹಾ ಸಿದ್ಧಗೊಳಿಸಿ ನೀಡುತ್ತಿದ್ದ ಕಪ್ ಗಳನ್ನೇ ಅಲ್ಲಿ ಬಳಕೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಏಲಕ್ಕಿ, ಶುಂಟಿಯನ್ನು ಜಜ್ಜಿ ಚಹಾ ಮಾಡುವುದು ಹೇಗೆ, ಎಂಬುದನ್ನು ಅವರು ವಿವರಿಸಿದ್ದಾರೆ.
ಇದನ್ನೂ ಓದಿ:ರಾಜ್ಯವನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಇಲಾಖೆ ಸಂಕಲ್ಪ : ಪ್ರಭು ಚವ್ಹಾಣ್
People going “THAT’S NOT CHAI”, please take a deep breath, very deep. Then please try to think how it was for his mom in 70s Michigan to get access to Indian loose leaf tea. They had to use teabags. My in-laws, who often lived in tiny towns running motels also often had to. https://t.co/yiaE04IUnN
— Gaurav Sabnis ???? (@gauravsabnis) December 9, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.