Instagram ವಿಡಿಯೋಗಳ ಸಮಯದ ಮಿತಿ ಹೆಚ್ಚಳ..! ಇನ್ನೂ ಹಲವು ಅಪ್ಡೇಟ್‌ಗಳು ಸೇರ್ಪಡೆ
Team Udayavani, Dec 16, 2021, 2:30 PM IST
Representative Image used
ಇನ್ಸ್ಟಾಗ್ರಾಮ್ ವೀಡಿಯೊ ಪೋಸ್ಟ್ ಮಾಡುವಾಗ ಒಂದು ಕ್ಲಿಪ್ 15 ಸೆಕೆಂಡ್ ಗಳ ಸಮಯದ ಮಿತಿಯನ್ನು ನಿರ್ಧರಿಸಿತ್ತು . 15 ಸೆಕೆಂಡ್‌ಗಳಿಗಿಂತ ಹೆಚ್ಚು ಅವಧಿಯ ಕ್ಲಿಪ್‌ಗಳನ್ನು ಸ್ವಯಂಚಾಲಿತವಾಗಿ ಉಳಿದ ಭಾಗವನ್ನು ಮತ್ತೊಂದು ಕ್ಲಿಪ್‌ಗಳಾಗಿ ವಿಭಜಿಸಬೇಕಿತ್ತು.
ಆದರೆ ಇನ್ನು ಮುಂದೆ ಈ ಸಮಯದ ಮಿತಿಯನ್ನು ಬದಲಾಯಿಸಲು ಮತ್ತು ಅದನ್ನು 60 ಸೆಕೆಂಡುಗಳವರೆಗೆ ಹೆಚ್ಚಿಸಲು ಕಂಪನಿ ಯೋಜಿಸುತ್ತಿವೆ. ಇಡೀ ಒಂದು ನಿಮಿಷದ ಕ್ಲಿಪ್‌ಗಳನ್ನು ಒಂದೇ ಫೈಲ್‌ನಂತೆ ಅಪ್‌ಲೋಡ್ ಮಾಡಲು ಇನ್ನು ಮುಂದೆ ಅನುಮತಿಸುವ ಎಲ್ಲಾ ಸಾಧ್ಯತೆಗಳಿವೆ.
Twitter ಬಳಕೆದಾರ ಮ್ಯಾಟ್ ನವರ್ರಾ (@MattNavarra) ಗಮನಿಸಿದಂತೆ, Instagram ನ ಪ್ರಸ್ತುತ ಬದಲಾವಣೆಯ ಕುರಿತು ಅಪ್‌ಗ್ರೇಡ್ ಸ್ವೀಕರಿಸಿದ ಜನರ ಆಯ್ದ ಗುಂಪಿಗೆ ತಿಳಿಯುತ್ತದೆ.
Instagram is testing longer stories segments of up-to 60 seconds
Spotted by @yousufortaccom in Turkey pic.twitter.com/6LJ2Rjqbpz
— Matt Navarra (@MattNavarra) December 15, 2021
ಜನಪ್ರಿಯವಾದ ಇತ್ತೀಚೆಗೆ ಪರಿಚಯಿಸಲಾದ ರೀಲ್ಸ್ ವಿಷುಯಲ್ ಪ್ರತ್ಯುತ್ತರ ವೈಶಿಷ್ಟ್ಯದಂತಹ ಇತರ ವೀಡಿಯೊ ವೈಶಿಷ್ಟ್ಯಗಳನ್ನು ಸೇರ್ಪಡಿಸುವ ಮುನ್ಸೂಚನೆಯಿದೆ. ಈ ಮತ್ತೊಂದು ವೈಶಿಷ್ಟ್ಯವೆಂದರೆ ಇದರಿಂದ ಯಾರಾದರೂ ತಮ್ಮ ರೀಲ್‌ನಲ್ಲಿನ ಕಾಮೆಂಟ್‌ಗಳಿಗೆ ಮತ್ತೊಂದು ರೀಲ್ಸ್ ಮೂಲಕ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ.
ಆದಾಗ್ಯೂ, ವಿಡಿಯೋ ಟೈಮರ್ ಅನ್ನು 60 ಸೆಕೆಂಡುಗಳವರೆಗೆ ವಿಸ್ತರಿಸುವುದು ಮಾತ್ರ ಹೊಸ ಸೇರ್ಪಡೆಯಲ್ಲ. ಪೋಸ್ಟ್ ಮಾಡಲು ವಿಡಿಯೋ ಸ್ಟೋರೀಸ್ ಅನ್ನು ರಚಿಸುವಾಗ ವೇದಿಕೆಯು ಹೊಸ ಇಂಟರ್ಫೇಸ್ ಅನ್ನು ಸಹ ಬಳಸಲು ಅವಕಾಶ ನೀಡುತ್ತದೆ. ಈ ವೈಶಿಷ್ಟ್ಯಗಳು ಇನ್ನೂ ತಾಂತ್ರಿಕವಾಗಿ ಪರೀಕ್ಷಾ ಹಂತದಲ್ಲಿರುವುದರಿಂದ ಇನ್ನೂ ಖಚಿತವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.