ತಂದೆಯ ಪತ್ನಿಯನ್ನೇ ಮದ್ವೆಯಾದ ಮಗ!
Team Udayavani, Dec 17, 2021, 6:50 AM IST
ಸಾಂದರ್ಭಿಕ ಚಿತ್ರ
ಅಬುಧಾಬಿ: ಅದು ಆರು ವರ್ಷಗಳ ದಾಂಪತ್ಯ. ಆ ದಂಪ ತಿಗೆ ಒಂದು ಗಂಡು ಮಗುವೂ ಇದೆ. ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದ ಗಂಡ-ಹೆಂಡತಿ ಈಗ ಯಾವುದೇ ಮನಸ್ತಾಪವಿಲ್ಲದಿದ್ದರೂ ವಿಚ್ಛೇದನ ಪಡೆಯುತ್ತಿದ್ದಾರೆ. ಅದಕ್ಕೆ ಕಾರಣ ಪತಿಯ ಅಪ್ಪ!
ಹೌದು. ಸೌದಿ ಅರೇಬಿಯಾದಲ್ಲಿ ವ್ಯಕ್ತಿಯೊಬ್ಬ 6 ವರ್ಷಗಳ ಹಿಂದೆ, ಮನೆಯವರಿಗೆ ತಿಳಿಸದೆಯೇ ಮದುವೆಯಾಗಿದ್ದಾನೆ. ಗುಟ್ಟಾಗಿಯೇ ಸಂಸಾರ ನಡೆಸಿದ್ದ ಆ ಜೋಡಿಗೆ ಮಗುವೂ ಇದ್ದು, ಇತ್ತೀಚೆಗೆ ತನ್ನ ಪತ್ನಿ ಮತ್ತು ಮಗುವನ್ನು ಆತ ಕುಟುಂಬಕ್ಕೆ ಪರಿಚಯಿಸಿದ್ದಾನೆ. ಕಥೆ ಗೆ ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ! ತನ್ನ ಈಗಿನ ಪತ್ನಿಯು 10 ವರ್ಷಗಳ ಹಿಂದೆ ತನ್ನ ಅಪ್ಪನನ್ನೇ ಮದುವೆಯಾಗಿದ್ದಳು ಎನ್ನುವ ಅಘಾತಕಾರಿ ವಿಚಾರ ಆಗ ಬಹಿರಂಗಗೊಂಡಿದೆ.
ದಾಂಪತ್ಯ ಸರಿಬರದ ಕಾರಣ ಮದುವೆ ಮುರಿದುಕೊಂಡಿದ್ದರಾದರೂ ಸೌದಿ ನಿಯಮದ ಪ್ರಕಾರ, ಆಕೆ ಈಗಿನ ಪತಿಗೆ ಚಿಕ್ಕಮ್ಮನೇ ಆಗುತ್ತಾಳೆ. ಹಾಗಾಗಿ ಅವರಿಬ್ಬರೂ ಈಗ ವಿಚ್ಛೇದನವಾಗ ಬೇಕೆಂದು ಸ್ಥಳೀಯ ಧಾರ್ಮಿಕ ಮುಖ್ಯಸ್ಥರು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.