ಬರಲಿದೆ ವಿಜಯ್ ಮಲ್ಯ ಗೆಲುವು ಮತ್ತು ಕಷ್ಟಗಳ ವೆಬ್ ಸರಣಿ
Team Udayavani, Dec 17, 2021, 7:27 PM IST
ಮುಂಬಯಿ : ಖ್ಯಾತ ಪತ್ರಕರ್ತ ಕೆ ಗಿರಿ ಪ್ರಕಾಶ್ ಬರೆದ ಪುಸ್ತಕವನ್ನು ಆಧರಿಸಿ ಉದ್ಯಮಿ ವಿಜಯ್ ಮಲ್ಯ ಅವರ ಬದುಕಿನ ಪಯಣದ ಕುರಿತಾದ ವೆಬ್ ಸರಣಿಯ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್, ಎಂ ಎಕ್ಸ್ ಪ್ಲೇಯರ್, ಆಲ್‌ಮೈಟಿ ಮೋಷನ್ ಪಿಕ್ಚರ್ ಸಹಯೋಗದೊಂದಿಗೆ “ದಿ ವಿಜಯ್ ಮಲ್ಯ ಸ್ಟೋರಿ” ಪುಸ್ತಕದ ರೂಪಾಂತರಕ್ಕಾಗಿ ವಿಶೇಷ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ ಎಂದು ಘೋಷಿಸಲಾಗಿದೆ.
ಎಂ ಎಕ್ಸ್ ಒರಿಜಿನಲ್ ಸಿರೀಸ್ , ಡಿಜಿಟಲ್-ಮೊದಲ ಉಚಿತ ಓಟಿಟಿ ಪ್ಲಾಟ್‌ಫಾರ್ಮ್, ‘ಆಶ್ರಮ’, ‘ಕ್ವೀನ್’, ‘ಮತ್ಸ್ಯ ಕಾಂಡ್’ ಮತ್ತು ‘ಹೈ’ ನಂತಹ ವೆಬ್ ಸರಣಿಗಳನ್ನು ಪ್ರಸಾರ ಮಾಡಿದೆ.ಒಂದು ಹೇಳಿಕೆಯ ಪ್ರಕಾರ, ವೆಬ್ ಸರಣಿಯು ಮಲ್ಯ ಅವರ ಉದ್ದಿಮೆಯ ಯಶಸ್ಸು ಮತ್ತು ಶ್ರಮದ ವಿಚಾರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
ಮದ್ಯದ ದೊರೆ ಎಂಬ ಬಿರುದು ಹೊತ್ತಿರುವ ಮಲ್ಯ ಕಿಂಗ್‌ಫಿಶರ್ ಏರ್‌ಲೈನ್ಸ್, ಯುನೈಟೆಡ್ ಸ್ಪಿರಿಟ್ಸ್ ಮತ್ತು ಯುನೈಟೆಡ್ ಬ್ರೂವರೀಸ್‌ನಂತಹ ಕಂಪನಿಗಳು ಮತ್ತು ಫಾರ್ಮುಲಾ ಒನ್ ರೇಸಿಂಗ್ ತಂಡವನ್ನು ಹೊಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.