ನಾಡದ್ರೋಹಿಗಳನ್ನು ಗಡಿಪಾರು ಮಾಡಿ
Team Udayavani, Dec 19, 2021, 5:46 PM IST
ದಾವಣಗೆರೆ: ಸಂಗೊಳ್ಳಿ ರಾಯಣ್ಣಮೂರ್ತಿ ಧ್ವಂಸ ಮಾಡಿದಎಂಇಎಸ್ ಅನ್ನು ರಾಜ್ಯದಲ್ಲಿನಿಷೇಧ ಮಾಡಬೇಕು ಎಂದುಒತ್ತಾಯಿಸಿ ಹಾಲುಮತಮಹಾಸಭಾ ಜಿಲ್ಲಾಘಟಕ ಶನಿವಾರನಗರದಲ್ಲಿ ಪ್ರತಿಭಟನೆ ನಡೆಸಿಮುಖ್ಯಮಂತ್ರಿಯವರಿಗೆ ಮನವಿಸಲ್ಲಿಸಿತು.
ಸ್ವಾತಂತ್ರÂ ಹೋರಾಟಗಾರ,ಹುತಾತ್ಮ, ಕನ್ನಡಿಗರ ಸ್ವಾಭಿಮಾನದಸಂಕೇತವಾದ ಕ್ರಾಂತಿವೀರಸಂಗೊಳ್ಳಿ ರಾಯಣ್ಣನವರಮೂರ್ತಿಯನ್ನು ಭಗ್ನಗೊಳಿಸಿರುವನಾಡದ್ರೋಹಿಗಳನ್ನು ಗೂಂಡಾಕಾಯಿದೆಯಡಿ ಬಂಧಿಸಿಗಡಿಪಾರು ಮಾಡಬೇಕುಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ಸರ್ಕಾರಮರಾಠ ಅಭಿವೃದ್ಧಿ ನಿಗಮದಮೂಲಕ ನೀಡಿದ ಸೌಲಭ್ಯಗಳನ್ನುಬಳಸಿಕೊಂಡು ಕನ್ನಡ ನಾಡಿಗೆದ್ರೋಹ ಬಗೆಯುತ್ತಿರುವಮರಾಠ ಸಮುದಾಯದ ಕೆಲವುಕಿಡಿಗೇಡಿಗಳು ಕನ್ನಡಿಗರ ಮತ್ತುಮರಾಠ ಭಾಷಿಕರ ನಡುವಿನಸೌಹಾರ್ದತೆಯನ್ನುಕದಡುತ್ತಿದ್ದಾರೆ.ಮುಖ್ಯಮಂತ್ರಿಗಳು ಸಮಯವ್ಯರ್ಥ ಮಾಡದೆ ಮಹಾರಾಷ್ಟ್ರಏಕೀಕರಣ ಸಮಿತಿಯನ್ನುರಾಜ್ಯದಲ್ಲಿ ನಿಷೇಧ ಮಾಡಬೇಕು.
ಕನ್ನಡನಾಡಿನಬಗ್ಗೆ,ಕನ್ನಡಭಾಷೆಯಬಗ್ಗೆ ಯಾರೇ ಮಾತನಾಡಿದರೂಸಹ ಅವರಿಗೆ ಸರಿಯಾದ ಪಾಠಕಲಿಸುವಂತಹ ನಿರ್ಧಾರ ರಾಜ್ಯಸರ್ಕಾರ ಕೈಗೊಳ್ಳಬೇಕು ಎಂದುಮನವಿ ಮಾಡಿದರು.ಹಾಲುಮತ ಮಹಾಸಭಾಜಿಲ್ಲಾಧ್ಯಕ್ಷ ಸಿ. ವೀರಣ್ಣ .ಕಾರ್ಯಾಧ್ಯಕ್ಷ ಚಂದ್ರು ದಿಟೂರ್,ಪ್ರಮುಖರಾದ ರವೀಂದ್ರಬಾಬು,ಜಿ. ಷಣ್ಮುಖಪ್ಪ, ಎ. ತಿಪ್ಪೇಶಿ, ಬಿ.ವಾಸುದೇವ, ರಾಜು ಶಾಮನೂರು,ಎಸ್.ಎಂ. ಸಿದ್ದಲಿಂಗಪ್ಪ,ಶಿವಾನಂದಪ್ಪ ಇನ್ನಿತರರು ಮನವಿಸಲ್ಲಿಕೆ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.