ರಾಜ್ಯ ಪೊಲೀಸ್ ಇಲಾಖೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ
Team Udayavani, Dec 21, 2021, 1:16 PM IST
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರನ್ನೂ ಸೇವೆಗೆ ನೇಮಕ ಮಾಡಿಕೊಳ್ಳುವುದಕ್ಕೆ ಈಗ ಅವಕಾಶ ಕಲ್ಪಿಸಲಾಗಿದೆ.
ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
” ಹೌದು , ಕರ್ನಾಟಕ ಪೊಲೀಸ್ ಇಲಾಖೆ ಎಲ್ಲರಿಗೂ ಸಮಾನ ಅವಕಾಶ ನೀಡುವ ವ್ಯವಸ್ಥೆಯಾಗಿದೆ. ಪುರುಷರು, ಮಹಿಳೆಯರ ಜತೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನೂ (ಟ್ರಾನ್ಸ್ ಜಂಡರ್ ) ಗಳನ್ನೂ ನಾವು ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತೇವೆ ” ಎಂದು ಸೂದ್ ಟ್ವೀಟ್ ಮಾಡಿದ್ದಾರೆ.
Yes. You read it right! Karnataka State Police is an equal opportunity organisation. We are recruiting men, women and even transgenders. pic.twitter.com/HhM3RtxpQv
— DGP KARNATAKA (@DgpKarnataka) December 21, 2021
ಮಂಗಳ ಸುದ್ದಿ ಎಂದ ಮಂಜಮ್ಮ ಜೋಗತಿ
ಪದ್ಮಶ್ರೀ ಮಂಜಮ್ಮ ಜೋಗತಿ ಅವರು ಟ್ವೀಟ್ ಮಾಡಿ ಸಂಭ್ರಮ ವ್ಯಕ್ತ ಪಡಿಸಿದ್ದಾರೆ. ಮಂಗಳವಾರದ ಮಂಗಳ ಸುದ್ದಿ -ಸಮ ಸಮಾಜದ ಸುದ್ದಿ! ನಾನು ಮೊದಲಿಗೆ ಪೊಲೀಸರ ಕಂಡರೆ ಹೆದರಿ ಓಡಿ ಹೋಗುತ್ತಿದ್ದೆ, ಈಗ ನಮ್ಮ ಸಮುದಾಯದ ಜನ ಪೊಲೀಸ್ ಆಗುವ ಸಾಧ್ಯತೆ! ದೇಶ ಬದಲಾಗುತ್ತಿದೆ-ನಮ್ಮ ಒಗ್ಗಟ್ಟಿನಲ್ಲಿ ಸಮಾಜದ ಒಳಿತಿದೆ.ಸಂದೇಶ ಎಲ್ಲರಿಗೆ ತಲುಪಲಿ, ಎಂದು ಬರೆದಿದ್ದಾರೆ.
ಮಂಗಳವಾರದ ಮಂಗಳ ಸುದ್ದಿ -ಸಮ ಸಮಾಜದ ಸುದ್ದಿ!
ನಾನು ಮೊದಲಿಗೆ ಪೊಲೀಸರ ಕಂಡ್ರೆ ಹೆದರಿ ಓಡಿ ಹೋಗುತ್ತಿದ್ದೆ, ಈಗ ನಮ್ಮ ಸಮುದಾಯದ ಜನ ಪೊಲೀಸ್ ಆಗುವ ಸಾಧ್ಯತೆ!ದೇಶ ಬದಲಾಗುತ್ತಿದೆ-ನಮ್ಮ ಒಗ್ಗಟ್ಟಿನಲ್ಲಿ ಸಮಾಜದ ಒಳಿತಿದೆ.
ಸಂದೇಶ ಎಲ್ಲರಿಗೆ ತಲುಪಲಿ#TransgenderInKarnatakaPolice@CMofKarnataka @UNinIndia @narendramodi https://t.co/f3bJA3DOHj pic.twitter.com/a59zDRnb72
— ಬಿ.ಮಂಜಮ್ಮ ಜೋಗತಿ (@ManjammaJogathi) December 21, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.