ಸ್ಮಾರ್ಟ್‌ಫೋನ್ ಖರೀದಿಸಿದ್ದಕ್ಕೆ ಅದ್ಧೂರಿ ಮೆರವಣಿಗೆ, ಭೂರಿ ಭೋಜನ : ವಿಡಿಯೋ ವೈರಲ್
Team Udayavani, Dec 22, 2021, 7:55 PM IST
ಮಧ್ಯಪ್ರದೇಶ: ಸ್ಮಾರ್ಟ್‌ಫೋನ್ ಯಾರ ಬಳಿಯಲ್ಲಿ ಇಲ್ಲ ಹೇಳಿ? ಎಲ್ಲರಲ್ಲೂ ಅದು ಉಂಟು. ಹಾಗೆಂದು ಅದನ್ನು ಖರೀದಿ ಮಾಡಿದ್ದಕ್ಕೆ ಮೆರವಣಿಗೆ ಮಾಡುವುದು ಸಾಧ್ಯವೇ?
ಮಧ್ಯಪ್ರದೇಶದ ಶಿವಪುರಿಯ ಚಹಾ ಮಾರಾಟಗಾರ ಮುರಾರಿ ಖುಶ್ವಾಹ ವಿಚಾರದಲ್ಲಿ ಹಾಗಲ್ಲ. ಐದು ವರ್ಷದ ಪುತ್ರಿಯ ಸಂತೋಷಕ್ಕಾಗಿ 12,500 ರೂ. ನೀಡಿ ಸ್ಮಾರ್ಟ್‌ಫೋನ್ ಖರೀದಿಸಿದ್ದಾರೆ.
ಜತೆಗೆ, ಉತ್ತರ ಭಾರತದಲ್ಲಿ ಮದುವೆಗೆ ವರ ಸಿಂಗರಿಸಿದ ಸಾರೋಟಿನಲ್ಲಿ ಬರುವಂತೆ, ತಾನು, ಪತ್ನಿ, ಪುತ್ರಿ ಸಿಂಗರಿಸಿದ ರಥದಲ್ಲಿ ಅಂಗಡಿಯಿಂದ ಮನೆಗೆ ಆಗಮಿಸಿದ್ದಾರೆ.
ವಿದ್ಯುತ್ ದೀಪ, ವಿವಿಧ ಹೂಗಳಿಂದ ರಥವನ್ನು ಅಲಂಕರಿಸಲಾಗಿತ್ತು. ಅದ್ಧೂರಿ ಇರಲಿ ಎಂಬ ಕಾರಣಕ್ಕಾಗಿ ಮೆರವಣಿಗೆಯಲ್ಲಿ ವಾದ್ಯಗೋಷ್ಠಿಯೂ ಇತ್ತು ಎನ್ನಿ. ಸೋಮವಾರ ನಡೆದಿದ್ದ ಖರೀದಿ ಮತ್ತು ಮೆರವಣಿಯ ವಿಡಿಯೋ-ಫೋಟೋಗಳು ವೈರಲ್ ಆಗಿವೆ. ಅದ್ಧೂರಿ ಮೆರವಣಿಗೆ ಮಾತ್ರವಲ್ಲ, ಆಪ್ತರಿಗೆ ಅಷ್ಟೇ ಭೂರಿ ಭೋಜನವೂ ಇತ್ತಂತೆ.
#WatchVideo: A tea seller in #MadhyaPradesh takes home a mobile phone worth Rs 12,500 with Band Baja Barat #News #ViralVideo #MadhyaPradeshNews #Viral #MobilePhone
Read More: https://t.co/z3KCIkJspa pic.twitter.com/y1NySu4laD
— Free Press Journal (@fpjindia) December 21, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.