ಕಲಾವಿದರ ಸಂಘವನ್ನು ಭೂತ ಬಂಗಲೆ ಮಾಡಬೇಡಿ: ಮುಖ್ಯಮಂತ್ರಿ ಚಂದ್ರು
Team Udayavani, Dec 23, 2021, 10:48 AM IST
“ಅಂಬರೀಶ್ ಅವರ ಶ್ರಮದಿಂದ ಆದ ಕಲಾವಿದರ ಸಂಘವನ್ನು ಭೂತ ಬಂಗಲೆಯನ್ನಾಗಿ ಮಾಡಬೇಡಿ, ಬೇರೆ ಬೇರೆ ಚಟುವಟಿಕೆಗಳ ಮೂಲಕ ಆ್ಯಕ್ಟೀವ್ ಆಗಿಡಿ …”
– ಹೀಗೆ ನೇರವಾಗಿ ಹೇಳಿದವರು ಹಿರಿಯ ನಟ ಮುಖ್ಯಮಂತ್ರಿ ಚಂದ್ರು. ಅವರ ಈ ಹೇಳಿಕೆಗೆ ಕಾರಣ ಕನ್ನಡದ ಪರವಾದ ಹೋರಾಟದ ರೂಪುರೇಷೆ.
“ಯಾವುದೇ ಹೋರಾಟವಾಗಬೇಕಾದರೂ ಅದಕ್ಕೊಂದು ರೂಪುರೇಷೆ ಸಿದ್ಧವಾಗ ಬೇಕು. ಮುಂಚೂಣಿ ಕಲಾವಿದರು ಬರಬೇಕು. ಆ ತರಹದ ಕಲಾವಿದರು ಬರಬೇಕಾದರೆ ಚರ್ಚೆಯಾಗಬೇಕು. ನಮ್ಮಲ್ಲಿ ಕಲಾವಿದರ ಸಂಘವಿದ್ದರೂ ಅಲ್ಲಿ ಈಗ ಯಾವುದೇ ಈಗ ಚಟುವಟಿಕೆ ನಡೆಯುತ್ತಿಲ್ಲ. ಅಂಬರೀಶ್ ಅವರ ಶ್ರಮದಿಂದ ಸರ್ಕಾರ ಅಷ್ಟು ದೊಡ್ಡ ಭವನ ಕಟ್ಟಲು ಅವಕಾಶ ನೀಡಿದೆ. ನಾವು ಆ ಭವನವನ್ನು ಬಳಸದೇ ನಾಳೆ ಸರ್ಕಾರ ವಾಪಾಸ್ ಕೇಳುವಂತಾಗಬಾರದು. ಅದನ್ನು ಭೂತ ಬಂಗಲೆಯಾಗಿ ಮಾಡದೇ ಚಿತ್ರರಂಗದ ಕುರಿತಾದ ಸಭೆ, ಸಮಾರಂಭ, ಚರ್ಚೆಗಳ ಮೂಲಕ ಕಲಾವಿದರ ಸಂಘವನ್ನು ಚಟುವಟಿಕೆ ಯಲ್ಲಿಡಬೇಕು’ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಕನ್ನಡಿಗನಿಗೆ ನಾಯಕತ್ವ ನೀಡಲು ಮುಂದಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.