ಕಾನೂನಿನ ಜ್ಞಾನಾಭಿವೃದ್ದಿ ಅಗತ್ಯ: ಶ್ರೀನಿವಾಸ ಬಾಬು

Team Udayavani, Dec 23, 2021, 6:26 PM IST

AcAS

ಭದ್ರಾವತಿ: ಸಾಮಾಜಿಕ ಜಾಲತಾಣಗಳಬಳಕೆಯಿಂದ ಇಂದು ಕಕ್ಷಿದಾರರುಕಾನೂನು ತಿಳುವಳಿಕೆಯನ್ನು ಹಿಂದಿಗಿಂತಹೆಚ್ಚಿನ ಮಟ್ಟದಲ್ಲಿ ಹೊಂದಿರುವುದರಿಂದವಕೀಲಿ ವೃತ್ತಿನಿರತ ನ್ಯಾ¿åವಾದಿಗಳುಕಾನೂನಿನಲ್ಲಿ ಆಗುತ್ತಿರುವ ಬದಲಾವಣೆಹಾಗೂ ಹೊಸ ಹೊಸ ಕಾನೂನಿನತಿಳುವಳಿಕೆಯನ್ನು ಹೆಚ್ಚಿನ ಮಟ್ಟದಲ್ಲಿಹೊಂದಿರಬೇಕಾದ ಅವಶ್ಯಕತೆಯಿದೆಎಂದು ಕರ್ನಾಟಕ ರಾಜ್ಯ ವಕೀಲರಪರಿಷತ್ತಿನ ಅಧ್ಯಕ್ಷ ಶ್ರೀನಿವಾಸಬಾಬುಹೇಳಿದರು.

ನ್ಯಾಯಾಲಯದ ಒಳಾವರಣದಲ್ಲಿಭದ್ರಾವತಿ ವಕೀಲರ ಸಂಘಹಾಗೂ ರಾಜ್ಯವಕೀಲರ ಪರಿಷತ್‌ ಸಂಯುಕವಾಗಿ ‌¤ಏರ್ಪಡಿಸಿದ್ದ ಮೂರು ದಿನಗಳಕಾನೂನುಕಾರ್ಯಾಗಾರವನ್ನು ಸಂವಿಧಾನಪೀಠಿಕೆಯ ಬರಹದ ಫಲಕವನ್ನುಅನಾವರಣಗೊಳಿಸುವ ಮೂಲಕಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದತ್ತವಾದ ಪ್ರಜಾಪ್ರಭುತ್ವವ್ಯವಸ್ಥೆ ಉತ್ತಮವಾಗಿರಬೇಕಾದರೆ,ಉñಮ ‌¤ ನ್ಯಾಯಾಂಗ ವ್ಯವಸ್ಥೆ ಅಗತ್ಯ.ಉತ್ತಮ ನ್ಯಾಯಾಂಗಕ್ಕೆ ಉತ್ತಮವಕೀಲರ ಸÊುೂ‌ ಹ ಅತ್ಯಗತ್ಯ. ಉತ್ತಮವಕೀಲರ ನಿರ್ಮಾಣವಾಗಬೇಕಾದರೆವಕೀಲರಿಗೆ ಕಾನೂನಿನ ಸÊುಪ ìಕ ‌ತಿಳುವಳಿಕೆ ಅಗತ್ಯ. ಆದ್ದರಿಂದ ಉತ್ತಮವಕೀಲರ ನಿರ್ಮಾಣದ ಕಾರ್ಯವನ್ನುವಕೀಲರ ಪರಿಷತ್‌ ಈ ರೀತಿ ಕಾನೂನುಕಾರ್ಯಾಗಾರದ ಮೂಲಕ ಮಾಡುತ್ತಾ ಬಂದಿದೆ. ಈ ರೀತಿ ಕಾರ್ಯಾಗಾರಗಳನ್ನುವಕೀಲರ ಸಂಘ ಹೆಚಿನ c ಪ್ರಮಾಣದಲ್ಲಿಆಯೋಜಿಸುವುದರಿಂದ ವಕೀಲರಕಾನೂನು ಜ್ಞಾನ ಹೆಚ್ಚುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿಮಾತನಾಡಿದ ನಾಲ್ಕನೇ ಹೆಚ್ಚುವರಿ ಜಿಲ್ಲಾಸತ್ರನ್ಯಾಯಾಲಯದನ್ಯಾಯಾಧೀಶರಾದಶಶಿಧರ್‌, ಕಿರಿಯ ವಕೀಲರು ಇಂತಹಕಾರ್ಯಾಗಾರದ ಪ್ರಯೋಜನವನ್ನುಹೆಚ್ಚಾಗಿ ಪಡೆಯಬೇಕು ಎಂದರು.ಪ್ರಧಾನ ಹಿರಿಯ ಸಿವಿಲ್‌ನ್ಯಾಯಾಲಯದ ನ್ಯಾಯಾಧೀಶರಾದಉಜ್ವಲ ವೀರಣ್ಣ ಸಿದ್ಧಣ್ಣನವರ್‌ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯರಥಕ್ಕೆ ನ್ಯಾಯಾಧೀಶರು ಮತ್ತುನ್ಯಾಯವಾದಿಗಳು ಎರಡು ಚಕ್ರಗಳಿದ್ದಂತೆ.ಇವೆರಡರ ನಡುವೆ ಕಾನೂನಿನಕ್ರಿಯಾಶೀಲತೆ ಪರಸ್ಪರ ಪೂರಕವಾಗಿದ್ದರೆಉತ್ತಮ ನ್ಯಾಯದಾನ ಸುಲಭವಾಗುತ್ತದೆಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌.ಶ್ರೀಹರ್ಷ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿವಿಧಶ್ರೇಣಿಯ ನ್ಯಾಯಾಧೀಶರಾದ ಮಿಲನ,ಪುರುಷೋತ್ತಮ, ಚಂದ್ರಶೇಖರಬಣಕಾರ್‌ ಹಾಗೂ ವಕೀಲರ ಸಂಘದಕಾರ್ಯದರ್ಶಿ ಉದಯಕುಮಾರ್‌ ಇದ್ದರು.ಶ್ವೇತ ಕಾರ್ಯಕ್ರಮ ನಿರೂಪಿಸಿ,ಉಪಾಧ್ಯಕ್ಷ ಡಿ.ಎಂ. ವಿಶ್ವನಾಥ್‌ ಸ್ವಾಗತಿಸಿ,ಕಾರ್ಯದರ್ಶಿ ಉದಯ್‌ಕುಮಾರ್‌ವಂದಿಸಿದರು.

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.