ಅಮೃತಸರದ ಸಯಾಮಿ ಅವಳಿಗೆ ಸಿಕ್ಕಿತು ಸರ್ಕಾರಿ ಉದ್ಯೋಗ!
Team Udayavani, Dec 24, 2021, 8:45 PM IST
ಚಂಡೀಗಢ: ಸಯಾಮಿ ಅವಳಿ (ಕಂನ್‌ಜಾಯಿನ್ಡ್ ಟ್ವಿನ್ಸ್) ಆಗಿ ಜನಿಸಿರುವ ಪಂಜಾಬ್‌ನ ಅಮೃತಸರದ ಸೋನಾ ಮತ್ತು ಮೋನಾರನ್ನು ಪಂಜಾಬ್ ರಾಜ್ಯ ವಿದ್ಯುತ್ ನಿಗಮದಲ್ಲಿ ಕೆಲಸ ನೀಡಲಾಗಿದೆ.
ಐಟಿಐ-ಡಿಪ್ಲೊಮಾ ಮುಗಿಸಿರುವ ಈ ಜೋಡಿಗೆ ತಿಂಗಳಿಗೆ 20 ಸಾವಿರ ರೂ. ಸಂಬಳ ನಿಗದಿ ಪಡಿಸಲಾಗಿದೆ. ಈ ಅವಳಿಗಳಲ್ಲಿರುವ ಕೌಶಲ್ಯವನ್ನು ಗಮನಿಸಿ ದಿವ್ಯಾಂಗರ ಕೋಟಾದಲ್ಲಿ ಕೆಲಸ ಕೊಟ್ಟಿರುವುದಾಗಿ ಪಿಎಸ್‌ಪಿಸಿಎಲ್ ತಿಳಿಸಿದೆ.
ಸೋನಾ-ಮೋನಾ 2003ರಲ್ಲಿ ಜನಿಸಿದವರು. ಅವರಿಬ್ಬರ ದೇಹ ಒಂದೇ ಎನ್ನುವ ಕಾರಣಕ್ಕೆ ಅವರ ತಂದೆ-ತಾಯಿ ಅವರನ್ನು ದೂರ ಮಾಡಿದ್ದರು.
ಇದನ್ನೂ ಓದಿ:ಎರಡು ವರ್ಷ ಕರೆ ವಿವರ ಡಿಲೀಟ್ ಮಾಡಬೇಡಿ! ದೂರಸಂಪರ್ಕ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ
ಪಿಂಗಲ್ವಾರಾ ಟ್ರಸ್ಟ್ ಈ ಮಕ್ಕಳನ್ನು ಸಾಕುತ್ತಿದ್ದು, ಇದೀಗ ಅವರಿಗೆ ಸರ್ಕಾರಿ ಕೆಲಸ ಸಿಕ್ಕಿರುವ ವಿಚಾರದಲ್ಲಿ ಟ್ರಸ್ಟ್ ಕೂಡ ಸಂತಸ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.