ಕೂಡಲ ಸಂಗಮ ಶ್ರೀ ಜನ್ಮದಿನ: ರಕ್ತದಾನ ಶಿಬಿರ
Team Udayavani, Dec 24, 2021, 8:55 PM IST
ದಾವಣಗೆರೆ: ಕೂಡಲಸಂಗಮದಲಿಂಗಾಯತ ಪಂಚಮಸಾಲಿಪೀಠದ ಪ್ರಥಮ ಜಗದ್ಗುರು ಶ್ರೀಬಸವ ಜಯ ಮೃತ್ಯುಂಜಯಸ್ವಾಮೀಜಿಯವರ 42ನೇ ಜನ್ಮದಿನಹಾಗೂ ರೈತ ದಿನಾಚರಣೆಯಪ್ರಯುಕ್ತ ಗುರುವಾರ ನಗರದಡಾ| ಸದ್ಯೋಜಾತ ಹಿರೇಮಠದಲ್ಲಿರಕ್ತದಾನ ಶಿಬಿರ ನಡೆಯಿತು.
ರಕ್ತದಾನ ಮಾಡುವ ಮೂಲಕರಕ್ತದಾನ ಶಿಬಿರ ಉದ್ಘಾಟಿಸಿಮಾತನಾಡಿದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಕಳೆದ ಒಂದುವರ್ಷದ ಹಿಂದೆ ಲಿಂಗಾಯತಪಂಚಮಸಾಲಿ ಸಮಾಜಕ್ಕೆ2ಎ ಮೀಸಲಾತಿ ನೀಡಬೇಕುಎಂಬ ಅಭಿಯಾನ ಪ್ರಾರಂಭಮಾಡಲಾಗಿತ್ತು. “ರಕ್ತ ಕೊಟ್ಟೇವು 2ಎಮೀಸಲಾತಿ ಪಡೆಯುತ್ತೇವೆ’ ಎಂದುನಡೆಸಿದ ಅಭಿಯಾನ ಸಂಚಲನಮೂಡಿಸಿತು.
ನಮ್ಮ ಸಮಾಜದಹಕ್ಕು, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿಸರ್ಕಾರದ ಗಮನ ಸೆಳೆಯುವಹಿನ್ನೆಲೆಯಲ್ಲಿ ರಕ್ತದಾನ ಶಿಬಿರಹಮ್ಮಿಕೊಳ್ಳಲಾಗಿದೆ. ಸರ್ಕಾರ ಆದಷ್ಟುಬೇಗ 2ಎಮೀಸಲಾತಿ ನೀಡುವವಿಶ್ವಾಸ ಇದೆ ಎಂದು ತಿಳಿಸಿದರು.ಬೆಳಗಾವಿಯ ಸುವರ್ಣಸೌಧದ ಎದುರು ರಕ್ತ ದಾಸೋಹಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು.ಸರ್ಕಾರದ ಕೋರಿಕೆ ಹಿನ್ನೆಲೆಯಲ್ಲಿಗಾಂಧಿ ಭವನದಲ್ಲಿರಕ್ತದಾನಶಿಬಿರ ನಡೆಯುತ್ತಿದೆ. ದಾವಣಗೆರೆಸೇರಿದಂತೆ ರಾಜ್ಯಾದ್ಯಂತ ರಕ್ತದಾನಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಅಖೀಲ ಭಾರತ ಲಿಂಗಾಯತಪಂಚಮಸಾಲಿ ಮಹಾಸಭಾದಯುವಘಟಕದ ಅಧ್ಯಕ್ಷ ಬಿ.ಜೆ.ಅಜಯ್ ಕುಮಾರ್, ಸೋಗಿಶಾಂತಕುಮಾರ್, ಅಶೋಕ್‌ಗೋಪನಾಳ್ ಇತರರು, ಸದಸ್ಯರು,ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.