ಭಾರತೀಯ ನೌಕಾ ಪಡೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಖುಕ್ರಿಗೆ ವಿದಾಯ
ಸೇನಾ ಗೌರವ ಮೂಲಕ ವಿದಾಯ
Team Udayavani, Dec 25, 2021, 6:40 AM IST
ಭಾರತೀಯ ನೌಕಾ ಪಡೆಯಲ್ಲಿ 1989ರಿಂದ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಐಎನ್ಎಸ್ ಖುಕ್ರಿ (ಪಿ49) ಅನ್ನು ಸೇವೆಯಿಂದ ಹಿಂದೆಗೆದು ಕೊಳ್ಳಲಾಗಿದೆ. ಖುಕ್ರಿಯ ಕೆಲವು ಮಾಹಿತಿ ಇಲ್ಲಿದೆ.
ಐಎನ್ಎಸ್ ಖುಕ್ರಿಯನ್ನು ಡಿ.23ರಂದು ಮುಂಬಯಿಯಲ್ಲಿ ಸೇವೆಯಿಂದ ಹಿಂಪಡೆಯಲಾಯಿತು. ನೌಕೆಯಲ್ಲಿದ್ದ ರಾಷ್ಟ್ರೀಯ ಧ್ವಜ ಮತ್ತು ನೌಕಾ ಧ್ವಜವನ್ನು ಕೆಳಗಿಸಲಾಯಿತು. ರಕ್ಷಣ ಖಾತೆ ಮಾಜಿ ಸಚಿವ ಕೆ.ಸಿ.ಪಂತ್, ನೌಕೆಯ ಮೊದಲ ಕಮಾಂಡಿಂಗ್ ಆಫೀಸರ್ ಸಂಜಯ್ ಭಾಸಿನ್, ನೌಕಾಪಡೆಯ ಹಿರಿಯ ಅಧಿಕಾರಿಗಳು ಹಾಗೂ ಐಎನ್ಎಸ್ ಖುಕ್ರಿಯ ನಿವೃತ್ತ ಕಮಾಂಡರ್ಗಳು ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು.
ನಿರ್ಮಾಣ
-ಮುಂಬಯಿಯ ಮಡ್ಗಾಂವ್ ಡಾಕ್ ಶಿಪ್ ಬಿಲ್ಡರ್ ನಲ್ಲಿ ನಿರ್ಮಾಣ.
-1986ರಲ್ಲಿ ನಿರ್ಮಾಣ. 1989ರಲ್ಲಿ ನಿಯೋಜನೆ
ಇದರ ಮಹತ್ವವೇನು?
ದೇಶೀಯವಾಗಿ ನಿರ್ಮಾಣಗೊಂಡ ಮೊದಲ ಕ್ಷಿಪಣಿ ವಾಹಕ ನೌಕೆಗಳಲ್ಲೊಂದು ಐಎನ್ಎಸ್ ಖುಕ್ರಿ 1971ರ ಪಾಕ್-ಭಾರತ ಯುದ್ಧದ ಸಮಯದಲ್ಲಿ ಪಾಕ್ ಪಡೆಯ ದಾಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗಿತ್ತು. ಅದರ ಕಮಾಂಡರ್ ಮಹೇಂದ್ರ ನಾಥ್ ಮುಲ್ಲಾ ಕೂಡ ಅದರೊಂದಿಗೇ ಮುಳುಗಿದ್ದರು. ಅದರ ನೆನಪಿನಲ್ಲಿ ಈ ನೌಕೆಗೆ ಖುಕ್ರಿ ಎಂದು ಹೆಸರಿಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.