4 ತಿಂಗಳು ಹೋರಾಡಿ ಗೆದ್ದ ಶೌರ್ಯ
Team Udayavani, Dec 26, 2021, 6:50 AM IST
ಹೈದರಾಬಾದ್: ಅರವತ್ತೈದು ದಿನಗಳಿಂದ ಉಸಿರಾಟದ ತೊಂದರೆಗೆ ಒಳಗಾಗಿ ಎಕ್ಸ್ಟಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜೆನೇಶನ್(ಇಸಿಎಮ್ಒ) ಸಹಾಯ ಪಡೆಯುತ್ತಿದ್ದ 12 ವರ್ಷದ ಬಾಲಕ, ಶ್ವಾಸಕೋಶ ಕಸಿ ಇಲ್ಲದೆಯೇ ಗುಣಮುಖನಾಗಿದ್ದಾನೆ.
ಭಾರತ ಮತ್ತು ಏಷ್ಯಾದಲ್ಲಿಯೇ ಇದೊಂದು ವಿಶೇಷದ್ದು ಮತ್ತು ಶ್ವಾಸಕೋಶ ಕಸಿ ಇಲ್ಲದೆ ಗುಣವಾದ ಮೊದಲ ಪ್ರಕರಣ ಎಂದು ವೈದ್ಯರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಶೌರ್ಯನಿಗೆ ಆಗಸ್ಟ್ನಲ್ಲಿ ಸೋಂಕು ದೃಢಪಟ್ಟಿತ್ತು. ಲಕ್ನೋದಲ್ಲಿ ಚಿಕಿತ್ಸೆ ಸರಿಯಾಗಿ ಲಭ್ಯವಾಗದ್ದರಿಂದ ಹೈದರಾಬಾದ್ಗೆ ಕರೆತರಲಾಗಿತ್ತು. ಚಿಕಿತ್ಸೆಯ ವೇಳೆ ಆತನ ಸ್ಥಿತಿ ಹಲವು ಬಾರಿ ಕೈಮೀರಿ ಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.