ಕಾಂಗ್ರೆಸ್ ಪಕ್ಷ ಸವಕಲು ನಾಣ್ಯ: ಸಿ.ಟಿ.ರವಿ
Team Udayavani, Dec 26, 2021, 3:22 PM IST
ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಸವಕಲು ನಾಣ್ಯದಂತಾಗಿದೆ.ಅವರ ನಿಲುವುಗಳೇ ಅವರಿಗೆ ಮಾರಕವಾಗಿವೆ ಎಂದುಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್, ಪರಮೇಶ್ವರ್‌ಅಥವಾ ಸೋನಿಯಾ ಗಾಂ ಧಿ ನೇತೃತ್ವದಲ್ಲಿ ನಡೆಸಿದರೂ ಅ ಧಿಕಾರಕ್ಕೆ ಬರಲುಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.ಕಾಂಗ್ರೆಸ್ ತತ್ವ ಮತ್ತು ನಿಲುವು ಜನಹಿತಕ್ಕೆಮಾರಕ. ಅದು ಕೇವಲ ಓಲೈಕೆಗೆ ಸೀಮಿತವಾಗಿದೆ.
ಈ ಹಿನ್ನೆಲೆಯಲ್ಲಿಅವರಿಗೆ ಹಿನ್ನಡೆಯಾಗುತ್ತದೆ. ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯಅವರು 2016 ರಲ್ಲಿ ಮತಾಂತರನಿಷೇಧ ಕಾಯ್ದೆ ಕರಡಿಗೆ ಸಹಿಹಾಕಿದ್ದಾರೆ. ಇದನ್ನು ಒಪ್ಪದ ಅವರುನಾನು ಸಹಿ ಹಾಕಿಲ್ಲ, ತೋರಿಸಿ ಎಂದರು. ದಾಖಲೆ ಸಹಿತತೋರಿಸಿದಾಗ ನನಗೆ ಗೊತ್ತಿಲ್ಲದೇ ಸಹಿ ಹಾಕಿದ್ದೇನೆ ಎಂದರು.ಹೆಬ್ಬೆಟ್ಟು ಒತ್ತುವವರಾದರೂ ಏನು ಎಂದು ತಿಳಿದುಕೊಂಡೇಹೆಬ್ಬೆಟ್ಟು ಒತ್ತುತ್ತಾರೆ.
ಆದರೆ ಸಿದ್ದರಾಮಯ್ಯ ಗೊತ್ತಿಲ್ಲದೇಸಹಿ ಹಾಕಿದ್ದೇನೆ ಎನ್ನುತ್ತಿರುವುದು ಅವರ ನಾಟಕ ಎಂದುವ್ಯಂಗ್ಯವಾಡಿದರು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‌ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ರಾಜಕೀಯ ಪಕ್ಷವಾಗಿ ಪಾದಯಾತ್ರೆ, ಉರುಳುಸೇವೆ ಏನುಬೇಕಾದರೂ ಮಾಡಿಕೊಳ್ಳಲಿ. ಆದರೆ, ಅವರಿಗೆ ಬದ್ಧತೆ ಇಲ್ಲ.ಕೇಂದ್ರದಲ್ಲಿ 2004 ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರಇತ್ತು. ಆಗ ಏಕೆ ಅನುಮತಿ ನೀಡಲಿಲ್ಲ. ಈಗ ರಾಜಕೀಯನಾಟಕ ಆಡುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.