ಕೋಟ : ಮೆಹೆಂದಿ ಮನೆಗೆ ಪೊಲೀಸರ ದಾಳಿ, ಲಾಠಿ ಚಾರ್ಜ್, 9 ಮಂದಿ ಆಸ್ಪತ್ರೆಗೆ
Team Udayavani, Dec 28, 2021, 3:30 PM IST
ಕೋಟ: ಮೆಹಂದಿ ಮನೆಗೆ ಪೊಲೀಸರು ದಾಳಿ ಮಾಡಿ ಲಾಟಿ ಚಾರ್ಜ್ ನಡೆಸಿ ದೌರ್ಜನ್ಯ ಎಸಗಿ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಆರೋಪ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಿಕೆರೆಯಲ್ಲಿ ಸೋಮವಾರ ರಾತ್ರಿ ಕೇಳಿ ಬಂದಿದೆ.