ರಂಗಭೂಮಿಯಿಂದ ಸಮಾಜಕ್ಕೆ ಉತ್ತಮ ಸಂದೇಶ
Team Udayavani, Dec 28, 2021, 5:17 PM IST
ಚಿತ್ರದುರ್ಗ: ಸಮಾಜಕ್ಕೆ ಉತ್ತಮ ಸಂದೇಶ ಸಾರುವನಾಟಕಗಳನ್ನು ನಶಿಸಿ ಹೋಗಲು ಬಿಡಬಾರದು ಎಂದುಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹೇಳಿದರು.ರಂಗ ಕಹಳೆ ಬೆಂಗಳೂರು ಹಾಗೂ ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ತರಾಸುರಂಗಮಂದಿರದಲ್ಲಿ ಭಾನುವಾರದಿಂದ ಆರಂಭವಾದ 20ನೇ ಕುವೆಂಪು ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ರಚಿಸಿರುವನಾಡಗೀತೆ ಸೇರಿದಂತೆ ಬಹುತೇಕ ಗೀತೆಗಳು ಜನರಮನದಲ್ಲಿ ಅಚ್ಚೊತ್ತಿವೆ. ಪುಟ್ಟಪ್ಪನವರು ಅನೇಕಮಹಾಕಾವ್ಯ, ಕೃತಿಗಳನ್ನು ರಚಿಸಿದ್ದಾರೆ. “ಏನಾದರೂಆಗು ಮೊದಲು ನೀ ಮಾನವನಾಗು’ ಎನ್ನುವಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎಲ್ಲರೂಟಿವಿ, ಫೇಸ್‌ಬುಕ್, ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್‌ಗ್ಳಲ್ಲಿ ಮುಳುಗಿದ್ದಾರೆ.
ನಾಟಕಗಳಿಗೆ ಪ್ರೇಕ್ಷಕರಕೊರತೆಯಿದೆ.ಈ ಹಿನ್ನೆಲೆಯಲ್ಲಿಯಾವುದೇಕಾರಣಕ್ಕೂನಾಟಕಗಳು ನಶಿಸಿ ಹೋಗಲು ಬಿಡಬಾರದು. ಹೆಚ್ಚುಹೆಚ್ಚು ನಾಟಕಗಳನ್ನು ಪ್ರೇಕ್ಷಕರು ವೀಕ್ಷಿಸುವ ಮೂಲಕರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸಬೇಕಿದೆಎಂದು ತಿಳಿಸಿದರು.ಕನ್ನಡಸಾಹಿತ್ಯಪರಿಷತ್‌ಜಿಲ್ಲಾಧ್ಯಕ್ಷಕೆ.ಎಂ.ಶಿವಸ್ವಾಮಿಮಾತನಾಡಿ, ಶ್ರೇಷ್ಠ ಕವಿಗಳನ್ನು ನಾಟಕ, ಕಾವ್ಯಗಳಮೂಲಕ ನೋಡುವ ಸುವರ್ಣಾವಕಾಶ ಒದಗಿದೆ.ಆದ್ದರಿಂದ ನಾಲ್ಕು ದಿನಗಳ ಕಾಲ ನಡೆಯುವ ಕುವೆಂಪುನಾಟಕೋತ್ಸವದಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ರಂಗಕಲಾವಿದರನ್ನು ಪ್ರೋತ್ಸಾಹಿಸಬೇಕು.ಕುವೆಂಪು ಅವರ ಎಲ್ಲಾಕೃತಿ, ನಾಟಕಗಳಲ್ಲಿ ಮಲೆನಾಡಿನಚಿತ್ರಣವಿದೆ. ನಮ್ಮ ಜಿಲ್ಲೆಯ ಟಿ.ಎಸ್. ವೆಂಕಣ್ಣಯ್ಯಕುವೆಂಪುರವರ ಗುರುಗಳಾಗಿದ್ದರು. ನಾಟಕಗಳನ್ನುನೋಡಿದರೆ ಜೀವನದಲ್ಲಿ ಪ್ರಭಾವ ಬೀರುತ್ತದೆ.
ಚಲನಚಿತ್ರಕ್ಕಿಂತ ನಾಟಕ ಮನಸ್ಸಿನ ಮೇಲೆ ಹೆಚ್ಚುಪರಿಣಾಮವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ| ಬಿ.ರಾಜಶೇಖರಪ್ಪ ಮಾತನಾಡಿ,ಕನ್ನಡ ಸಾಹಿತ್ಯಕ್ಕೆಕುವೆಂಪುದೊಡ್ಡ ಶಕ್ತಿ. ಕ್ರಾಂತಿಕಾರಿ ನಿಲುವು ವ್ಯಕ್ತಪಡಿಸುವ ಅವರನಾಟಕದಲ್ಲಿ ವಸ್ತು ಹಳೆಯದಾದರೂ ದೃಷ್ಟಿಕೋನ,ದರ್ಶನ ಹೊಸತನದಿಂದ ಕೂಡಿದೆ. ನವೀನ, ವೈಚಾರಿಕ,ವೈಜ್ಞಾನಿಕ ದೃಷ್ಟಿಕೋನ ನಾಟಕದಲ್ಲಿ ಸಮ್ಮಿಳಿತವಾಗಿದೆ.ಬಹಳ ಎತ್ತರದ ದೊಡ್ಡ ಕವಿಯಾಗಿದ್ದ ಕುವೆಂಪುನಾಟಕಗಳಿಗೆ ಪ್ರೇಕ್ಷಕರ ಮನಸ್ಸನ್ನು ಅರಳಿಸುವ ಶಕ್ತಿಯಿದೆಎಂದು ಅಭಿಪ್ರಾಯಿಸಿದರು.ಜಿಲ್ಲಾ ಕ®ಡ ° ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷಆರ್. ಮಲ್ಲಿಕಾರ್ಜುನಯ್ಯ, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕ ಬಿ. ಧನಂಜಯಪ್ಪ,ತೋಟಪ್ಪ ಉñಂಗಿ¤ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.