“ಸಿನಿಮಾ ಸೆಟ್ನಿಂದ ಸೀರೆ ಕದ್ದು, ಫ್ರೆಂಡ್ ಮದುವೆಗೆ ಉಟ್ಟಿದ್ದೆ’
Team Udayavani, Dec 28, 2021, 9:30 PM IST
ನವದೆಹಲಿ: ಮೀನಾಕ್ಷಿ ಸುಂದರೇಶ್ವರ ಸಿನಿಮಾ ಮೂಲಕ ಮದುವೆಯಾದ ಹೆಣ್ಣೊಬ್ಬಳ ಕಥೆಯನ್ನು ತೋರಿಸಿದ್ದ ಸಾನ್ಯಾ ಮಲ್ಹೋತ್ರಾ ಇದೀಗ ಆ ಸಿನಿಮಾ ಬಗ್ಗೆ ಗುಟ್ಟೊಂದನ್ನು ಹೇಳಿದ್ದಾರೆ.
ಸಿನಿಮಾ ಪೂರ್ತಿ ಸೀರೆಯಲ್ಲೇ ಕಾಣಿಸಿಕೊಂಡಿರುವ ಅವರಿಗೆ, ಆ ಸೀರೆಗಳ ಮೇಲೇ ಪ್ರೀತಿ ಹುಟ್ಟಿತ್ತಂತೆ. ಅದೇ ಕಾರಣಕ್ಕೆ ಸುಮಾರಷ್ಟು ಸೀರೆಗಳನ್ನು ಸೆಟ್ನಿಂದ ಕದ್ದೊಯ್ದಿದ್ದರಂತೆ. ಅದರಲ್ಲಿ ಒಂದನ್ನು ಸ್ನೇಹಿತನ ಮದುವೆಯಲ್ಲಿ ಉಟ್ಟಿದ್ದೆ ಎಂದೂ ನಟಿ ಹೇಳಿಕೊಂಡಿದ್ದಾರೆ.
ರಾಜೀವ್ ಮಸಂದ್ ಜೊತೆ “ಆ್ಯಕ್ಟರ್ ರೌಂಡ್ಟೇಬಲ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ತಮ್ಮ ಕಳ್ಳತನದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ:ವಾರಣಾಸಿಯ ಅಟಮೋಸ್ ಪವರ್ ಗೋಬರ್ ಗ್ಯಾಸ್ ಘಟಕಕ್ಕೆ ಸಚಿವ ಪ್ರಭು ಚವ್ಹಾಣ್ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.