ಕನಕದಾಸರ ತತ್ವ ಬದುಕಿಗೆ ದಾರಿದೀಪ
Team Udayavani, Dec 28, 2021, 8:36 PM IST
ಕಲಬುರಗಿ: ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾನತೆಯ ತತ್ವವನ್ನು ಸಾರಿದ ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವ ಬದುಕಿನಲ್ಲಿ ಅಳವಡಿಕೆ ಮೂಲಕ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳುವಂತೆ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ನಗರದ ಹೊರ ವಲಯ ಕುಸನೂರ ಗ್ರಾಮದಲ್ಲಿರುವ ಮಾಳಿಂಗೇಶ್ವರ ಪಾದಕಟ್ಟೆಯಲ್ಲಿ 534ನೇ ಕನಕದಾಸ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಹಲವಾರು ದೋಷ ಲೋಪಗಳನ್ನು ನಿವಾರಣೆ ಮಾಡಿ ಮಾನವೀಯತೆಗೆ ಮಹಾ ಬೆಳಕು ತೋರಿದವರಾಗಿದ್ದಲ್ಲದೇ ಕನಕದಾಸರು ಮತ್ತು ತ್ರಿಪದಿಗಳ ಸಾಹಿತ್ಯ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಸಂಕಲ್ಪ ಮಾಡಿಕೊಂಡಾಗ ಮಾತ್ರ ಅವರಿಗೆ ನಾವು ಕೊಡುವ ನಿಜವಾದ ಗೌರವವಾಗಿರುತ್ತದೆ ಎಂದು ಹೇಳಿದರು.
ಕುಸನೂರ ಗವಿಸಿದ್ದೇಶ್ವರ ದೇವಸ್ಥಾನ ಅರ್ಚಕರಾದ ಶಾಂತವೀರಯ್ಯ ಮಠಪತಿ, ಮಾಳಿಂಗರಾಯ ದೇವಸ್ಥಾನದ ಅರ್ಚಕರಾದ ವೀರಪ್ಪ ಪೂಜಾರಿ-ಮಾಳಪ್ಪ ಪೂಜಾರಿ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ಆರ್. ಕನಕದಾಸ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶರಣು ಎಂ. ಪೂಜಾರಿ, ಪರಮೇಶ್ವರ ಅಲಗೂಡ, ನಿರ್ಮಲಾ ಎಸ್, ಬರಗಾಲಿ, ಹಣಮಂತ ಎಂ. ಬರಗಾಲಿ, ಡಾ| ಓ.ವಿ. ಆಟವೇಶ, ಪಿ.ಎಸ್. ಕೋಕಟನೂರ, ಬಸವರಾಜ ಉದನೂರ, ನಿಂಗಣ್ಣ ಪೂಜಾರಿ ಮತ್ತಿಮಡು, ಸಂಗಮ್ಮ ಪಾಟೀಲ, ಪರಮೇಶ್ವರ ಭಟ್ಟರಕಿ, ಅನುರಾಧಾ ವಳಕೇರಿ, ರಮೇಶ ತೆಗ್ಗಿನಮನಿ, ರೇವಣಸಿದ್ದಪ್ಪ ಚೇಂಗಟಿ, ದೇವಿಕಾ ಮಠಪಿತ ನಾಗಿಣಿ ದೊಡ್ಡಮನಿ, ಕುಪೇಂದ ಬರಗಾಲಿ, ರೂಪಾ ಸಾವಳಗಿ, ಮಲ್ಲಿಕಾರ್ಜುನ ಸಂಗಾಣಿ, ಸಂಜುಕುಮಾರ ಬರಗಾಲಿ, ಶರಣಪ್ಪ ತಳವಾರ, ರಾಜು ದೊಡ್ಡಮನಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.