ಬರಲಿದೆ ಸಿಮ್ ಕಾರ್ಡ್ ಇಲ್ಲದ ಐ-ಫೋನ್ !
ಮುಂದಿನ ಸೆಪ್ಟೆಂಬರ್‌ಗೆ ಆ್ಯಪಲ್‌ನಿಂದ ಬಿಡುಗಡೆ
Team Udayavani, Dec 29, 2021, 9:45 PM IST
ಕ್ಯಾಲಿಫೋರ್ನಿಯಾ: ಆ್ಯಪಲ್ ಸಂಸ್ಥೆಯು ಸಿಮ್ ಕಾರ್ಡ್ ಅಗತ್ಯತೆ ಇಲ್ಲದ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ.
ಮುಂದಿನ ಸೆಪ್ಟೆಂಬರ್‌ಗೆ ಈ ರೀತಿಯ ಸಿಮ್‌ಲೆಸ್ ಫೋನ್ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗಿದೆ. ಆ್ಯಪಲ್ ಸಂಸ್ಥೆಯು ಐ-ಫೋನ್ 15ರಲ್ಲಿ ಸಿಮ್ ಪೋರ್ಟಲ್ ತೆಗೆಯಲಿದ್ದು, ಇ-ಸಿಮ್ ಅಳವಡಿಕೆಗೆ ಅವಕಾಶ ಮಾಡಿಕೊಡಲಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು.
ಆದರೆ ಈಗ ಐ-ಫೋನ್ 15ರ ಬದಲು ಐ-ಫೋನ್ 14ರಲ್ಲೇ ಈ ಫೀಚರ್ ಆರಂಭವಾಗಲಿದೆ. ಐ-ಫೋನ್ 14ರಲ್ಲಿ ಸಿಮ್ ಸ್ಲಾಟ್ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಐ-ಫೋನ್ 14ರಲ್ಲಿ ವಿಶೇಷವಾಗಿ ಕ್ಯೂಎಲ್‌ಸಿ ಫ್ಲ್ಯಾಷ್ ಸ್ಟೋರೇಜ್ ಬಳಸಲಾಗುವುದು. ಇದರಿಂದಾಗಿ ಫೋನಿನ ಸ್ಟೋರೇಜ್ ಸಾಮರ್ಥ್ಯ 2ಟಿಬಿಗೆ ಏರಲಿದೆ.
ಇದನ್ನೂ ಓದಿ:ಅಂಕೋಲಾ: ಹಿರಿಯ ಕಾರ್ಯಕರ್ತರನ್ನು ಭೇಟಿಯಾಗಿ ಕುಶಲೋಪಚರಿ ವಿಚಾರಿಸಿದ ಸ್ಪೀಕರ್ ಕಾಗೇರಿ
ಈ ಫೋನಿನಲ್ಲಿ 48ಎಂಪಿ ಕ್ಯಾಮರಾ ಅಳವಡಿಕೆ ಮಾಡುವುದಾಗಿಯೂ ವರದಿಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್- ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.