ರಾಯಬಾಗ ತಾಲೂಕಲ್ಲಿ ಬಿಜೆಪಿ ಪ್ರಾಬಲ್ಯ

ಬೆಂಬಲಿಗರು ಮತ್ತು ಪಕ್ಷದ ಕಾರ್ಯಕತರು ಗುಲಾಲ್‌ ಎರಚಿ ವಿಜಯೋತ್ಸವ ಆಚರಿಸಿದರು.

Team Udayavani, Dec 31, 2021, 6:00 PM IST

ರಾಯಬಾಗ ತಾಲೂಕಲ್ಲಿ ಬಿಜೆಪಿ ಪ್ರಾಬಲ್ಯ

ರಾಯಬಾಗ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ತಾಲೂಕಿನ 2 ಪುರಸಭೆ, 2 ಪ.ಪಂ. 3 ಗ್ರಾ.ಪಂ. 4 ಗ್ರಾ.ಪಂ. ಉಪಚುನಾವಣೆ ಮತ ಎಣಿಕೆಯು ಅತ್ಯಂತ ಶಾಂತ ರೀತಿಯಿಂದ ನಡೆಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕತರು ಗುಲಾಲ್‌ ಎರಚಿ ವಿಜಯೋತ್ಸವ ಆಚರಿಸಿದರು.

ಹಾರೂಗೇರಿ, ಮುಗಳಖೋಡ ಪುರಸಭೆ ಹಾಗೂ ಕಂಕಣವಾಡಿ ಪ.ಪಂ.ಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿತು. ಚಿಂಚಲಿ ಪ.ಪಂ.ಯಲ್ಲಿ ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಯಾದರು. ಚಿಂಚಲಿ ಪ.ಪಂ. ಒಟ್ಟು 19 ಸ್ಥಾನಗಳಲ್ಲಿ ಬಿಜೆಪಿ 5, ಕಾಂಗ್ರೆಸ್‌ 9, ಪಕ್ಷೇತರರು 5 ಸ್ಥಾನಗಳನ್ನು ಪಡೆದುಕೊಂಡರು.

ಕಂಕಣವಾಡಿ ಪ.ಪಂ. ಒಟ್ಟು 17 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್‌ 5 ಸ್ಥಾನಗಳನ್ನು ಪಡೆದುಕೊಂಡವು. ಕಂಕಣವಾಡಿ ಪ.ಪಂ.ಗೆ ಒಂದೇ ಮನೆತನದ 3 ಜನ ಆಯ್ಕೆಯಾಗಿದ್ದಾರೆ. ಅದರಲ್ಲಿ ತಾಯಿ ಮತ್ತು ಮಗ ಆಯ್ಕೆಗೊಂಡಿರುವುದು ವಿಶೇಷವಾಗಿದೆ.

ಚಿಂಚಲಿ ಪ.ಪಂ.ಗೆ ಆಯ್ಕೆಯಾದವರು: ವಾರ್ಡ 1: ಜಿತೇಂದ್ರ ಜಾಧವದೇಸಾಯಿ, 2: ಈರಗಾರ ಸಾಂವಕ್ಕ ಅಜೀತ (ಬಿಜೆಪಿ), 3: ಮಾಹಬೂಬಿ ಜಾಕೀರಹುಸೆನ ತರಡೆ (ಪಕ್ಷೇತರ), 4: ಫಿರೋಜ ಗುಡುಸಾಬ ಮಕಾಂದಾರ (ಕಾಂಗ್ರೆಸ್‌), 5: ಮಂದಾಕಿನಿ ಪ್ರಭಾಕರ ಪಟ್ಟೇಕರ (ಪಕ್ಷೇತರ), 6: ರಾಜು ಸದಾಶಿವ ಪೋಳ (ಬಿಜೆಪಿ), 7: ಅರಬಾಜ ಅಬ್ಟಾಸ ಮುಲ್ಲಾ (ಕಾಂಗ್ರೇಸ್‌), 8: ಸಂಭಾಜಿ ಮಲ್ಲು ಸಿಂದೆ (ಕಾಂಗ್ರೆಸ್‌), 9. ಫರಿದಾ ಅಬ್ಟಾಸ ಮುಲ್ಲಾ (ಕಾಂಗ್ರೆಸ್‌), 10: ತುಳಸಿಗೇರಿ ರುಕ್ಮವ್ವಾ ಲಕ್ಷ್ಮಣ (ಪಕ್ಷೇತರ), 11: ಗಾಣಿಗೇರ ಯಲ್ಲವ್ವಾ ಮಹಾದೇವ (ಬಿಜೆಪಿ),

12: ರವಿಚಂದ್ರ ತಮ್ಮಾಣಿ ಬೇಡರ (ಕಾಂಗ್ರೆಸ್‌), 13: ರುಕ್ಮಿಣಿ ಮಾರುತಿ ಹಾರೂಗೇರಿ (ಬಿಜೆಪಿ), 14: ಕುಮಾರ ಶಂಕರ ಖೋತ (ಬಿಜೆಪಿ), 15: ಕವಿತಾ ಸಹಾದೇವ ಯಡ್ರಾಂವೆ (ಕಾಂಗ್ರೆಸ್‌), 16: ಬಾಹುಬಲಿ ಪಾರಿಸ ಹಂಡಗೆ (ಕಾಂಗ್ರೆಸ್‌), 17: ಬಸನಾಯಿಕ ವಿಲಾಸ ಭೀಮರಾವ (ಪಕ್ಷೇತರ), 18. ಸುಭಾಷ ಪರಸು ಮಲಾಜುರೆ (ಕಾಂಗ್ರೆಸ್‌), 19: ಅಪ್ಪಾಸಾಬ ವಸಂತ ವಡ್ಡರ (ಕಾಂಗ್ರೆಸ್‌)

ಕಂಕಣವಾಡಿ ಪ.ಪಂ. ವಿಜೇತರು: ವಾರ್ಡ್‌ 1: ದೇಸಾಯಿ ಕೃಷ್ಣರಾವ ಭೀಮರಾವ (ಬಿಜೆಪಿ), 2. ಕಸ್ತೂರಿ ಸಿದ್ದಪ್ಪ ಹುಕ್ಕೇರಿ (ಬಿಜೆಪಿ), 3.ನಟರಾಜ ಯಲ್ಲಪ್ಪ ಮಾವರಕರ (ಬಿಜೆಪಿ), 4. ಅಣ್ಣಪ್ಪಾ ಹೊಳೆಪ್ಪ ನಾಯಿಕ (ಬಿಜೆಪಿ), 5. ರಂಗವ್ವ ಕೆಂಪಯ್ನಾ ಸಂಗೆ„ಯ್ಯಗೋಳ (ಕಾಂಗ್ರೆಸ್‌), 6. ರಾಮನಾಯ್ಕ ಹಣಮಂತ ನಾಯ್ಕ (ಬಿಜೆಪಿ), 7. ಅರ್ಜುನ ತಮ್ಮಣ್ಣ ನಾಯಿಕವಾಡಿ (ಕಾಂಗ್ರೆಸ್‌), 8. ಪಾರ್ವತಿ ಕಾಸಪ್ಪ ಹುಕ್ಕೇರಿ (ಬಿಜೆಪಿ), 9. ಅಪ್ಪಾಸಾಬ ಸಿದ್ದಪ್ಪ ಬ್ಯಾಕೂಡ
(ಬಿಜೆಪಿ), 10. ರಾಜಶ್ರೀ ತಮ್ಮಣ್ಣಾ ನಾಯಿಕವಾಡಿ (ಕಾಂಗ್ರೆಸ್‌), 11. ಬೆಳಕೂಡ ಲಕ್ಷ್ಮಿ ಶಿವಪ್ಪ (ಬಿಜೆಪಿ), 12. ನಾಯಿಕವಾಡಿ ರುಕ್ಮವ್ವಾ ಭೀಮಪ್ಪ (ಬಿಜೆಪಿ), 13. ಮಂಜುಳಾ ಬಸವರಾಜ ಮರ್ದಿ (ಕಾಂಗ್ರೆಸ್‌), 14. ಪ್ರಕಾಶ ಸಿದ್ದಪ್ಪ ಹುಕ್ಕೇರಿ (ಬಿಜೆಪಿ), 15. ಅರವಿಂದ ಶಾಬನ ಗದಾಡಿ (ಕಾಂಗ್ರೆಸ್‌), 16. ಖಣದಾಳೆ ರಾಜಶೇಖರ ಶಂಕರ (ಬಿಜೆಪಿ), 17. ಗದಾಡಿ ಮಹಾದೇವ ಲಕ್ಷ್ಮಣ (ಬಿಜೆಪಿ).

ಟಾಪ್ ನ್ಯೂಸ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.