ಕೋಟೆ ನಾಡಲ್ಲಿ ಹೊಸ ವರ್ಷದ ಸಂಭ್ರಮ
Team Udayavani, Jan 2, 2022, 5:00 PM IST
ಚಿತ್ರದುರ್ಗ:ಕಲರ್ ಕಲರ್ ಕೂಲಿಂಗ್ ಗ್ಲಾಸು, ಕೈಯಲ್ಲಿಮೊಬೈಲು, ಹೆಜ್ಜೆ ಹೆಜ್ಜೆಗೂ ಸೆಲ್ಫಿà, ಗ್ರೂಪ್ ಫೋಟೋ,ಮರದ ಕೆಳಗಡೆ ಕಲ್ಲು ಬೆಂಚಿನ ಮೇಲೆ ಕೇಕು ಕತ್ತರಿಸಿಪರಸ್ಪರ ಬಾಯಿಗಿಡುತ್ತಾ ಹ್ಯಾಪಿ ನ್ಯೂ ಇಯರ್‌ಎನ್ನುತ್ತಾ ತಬ್ಬಿ ಕುಣಿಯುವುದು,…
ಇಷೆ rಲ್ಲಾ ದೃಶ್ಯಗಳು ಕಂದು ಬಂದಿದ್ದು ಐತಿಹಾಸಿಕಕೋಟೆಯಲ್ಲಿ. ಹೊಸ ವರ್ಷದ ಸಂಭ್ರಮಾಚರಣೆಗಾಗಿಜಾತ್ರೆಯೋಪಾದಿಯಲ್ಲಿ ಕೋಟೆಗೆ ಆಗಮಿಸಿದ್ದ ಯುವಪಡೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಗೆಳೆಯರು,ಕುಟುಂಬ, ಊರಿನವರು, ಪ್ರೇಮಿಗಳು ಸೇರಿದಂತೆವಿವಿಧ ವರ್ಗದ, ದುಬೈ, ಬೆಂಗಳೂರು, ಮೈಸೂರು,ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಮಂದಿಕೋಟೆಗೆ ಆಗಮಿಸಿದ್ದರು.8100 ಪ್ರವಾಸಿಗರ ಆಗಮನ: ಸಾಮಾನ್ಯ ದಿನಗಳಲ್ಲಿಸುಮಾರು ಒಂದೂವರೆ ಸಾವಿರ ಪ್ರವಾಸಿಗರು ಬಂದುಹೋಗುವ ಕೋಟೆಗೆ ಇಂದು 8100 ಪ್ರವಾಸಿಗರುಬಂದಿದ್ದಾರೆ. ಇದು ಕೌಂಟರ್‌ನಲ್ಲಿ ಮಾರಾಟವಾಗಿರುವಟಿಕೇಟ್‌ಗಳ ಲೆಕ್ಕ ಮಾತ್ರ.
ಒಂದು ಟಿಕೇಟ್ ದರ 25ರೂ.ಗಳಿತ್ತು. ಒಂದು ದಿನದ ಕೌಂಟರ್ ಕಲೆಕ್ಷನ್ 2 ಲಕ್ಷರೂ. ಆಗಿದೆ.ದೇವಸ್ಥಾನಗಳಲ್ಲೂ ಜನವೋ ಜನ: ಹೊಸ ವರ್ಷದಸಂಭ್ರಮದ ದಿನ ಪ್ರವಾಸಿ ತಾಣಗಳಿಗೆ ತೆರಳಿರಿಲ್ಯಾಕ್ಸ್ ಆಗುವ ಜತೆಗೆ ಬೆಳಗ್ಗೆಯೇ ದೇವಸ್ಥಾನಗಳಿಗೆತೆರಳಿ, ಪೂಜೆ, ಅರ್ಚನೆ ಮಾಡಿಸಿ ಇಡೀ ವರ್ಷಹರ್ಷದಾಯಕವಾಗಿರಲಿ ಎಂದು ಪ್ರಾರ್ಥಿಸಿ ದೇವರಆಶೀರ್ವಾದ ಬೇಡುವವರ ಸಂಖ್ಯೆ ಕೂಡಾ ಸಾಕಷ್ಟಿತ್ತು.ದೇವಸ್ಥಾನಗಳಲ್ಲಿ ಕೂಡಾ ವಿಶೇಷ ಅಲಂಕಾರ, ವಿಶೇಷಪೂಜೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪಾರ್ಕಿಂಗ್‌ಗೆ ಪರದಾಟ: ಈ ಹಿಂದೆ ಕೋಟೆಯ ಪ್ರವೇಶದ್ವಾರದಲ್ಲಿ ಟಿಕೆಟ್‌ಗಾಗಿ ಜಾತ್ರೆಯಂತೆ ರಶ್ ಆಗುತ್ತಿತ್ತು.ಆದರೆ ಈ ವರ್ಷ ತುಸು ಮುನ್ನೆಚ್ಚರಿಕೆ ವಹಿಸಿ ಕೋಟೆಯಒಳಗೆ ಹಾಗೂ ಹೊರಗೆ ಬರಲು ಪ್ರತ್ಯೇಕ ಬ್ಯಾರಿಕೇಡ್‌ವ್ಯವಸ್ಥೆ ಮಾಡಿದ್ದರಿಂದ ಎಲ್ಲವೂ ವ್ಯವಸ್ಥಿತವಾಗಿತ್ತು.ಆದರೆ ಪಾರ್ಕಿಂಗ್‌ಗಾಗಿ ಜನ ಪರದಾಡುತ್ತಿದ್ದರು.ಕೋಟೆಯಿಂದ ಮುಂದಿರುವ ಆಂಜನೇಯಸ್ವಾಮಿದೇವಸ್ಥಾನದ ಭಾಗದಲ್ಲಿ ಪಾರ್ಕಿಂಗ್‌ಗೆ ಜಾಗವಿದೆ.ಆದರೆ ಕೋಟೆ ಮುಂಭಾಗದಲ್ಲಿಯೇ ಬ್ಯಾರಿಕೇಡ್‌ಮಾಡಿದ್ದರಿಂದ ವಾಹನಗಳು ಮುಂದೆ ಹೋಗಲುಸಾಧ್ಯವಾಗಲಿಲ್ಲ. ಇದರಿಂದ ಸಣ್ಣ ಪುಟ್ಟ ರಸ್ತೆಗಳಲ್ಲಿಕಾರು, ಬೆ„ಕ್, ಬಸ್ಸು ನಿಲ್ಲಿಸಿ ಹಿಂದೆ ಮುಂದೆ ಹೋಗಲುಪರದಾಡುವ ದೃಶ್ಯಗಳು ಇಡೀ ದಿನ ಕಂಡುಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.