![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 4, 2022, 2:23 PM IST
ಮುಂಬೈ: ಪೊರ್ಟ್ರೋನಿಕ್ಸ್ ಕ್ರೊನೋಸ್ ವೈ1 ಸ್ಮಾರ್ಟ್ ವಾಚ್ ಅನ್ನು ಸೋಮವಾರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. 1.75 ಇಂಚಿನ ಎಚ್‌ಡಿ ಡಿಸ್ಲೇ ಹೊಂದಿರುವ ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಹೊಂದಿದೆ.
ಇದನ್ನೂ ಓದಿ:Covid ಹೆಚ್ಚಳ:ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ, ಮನೆಯಿಂದಲೇ ಸರ್ಕಾರಿ ಸಿಬಂದಿಗಳ ಕೆಲಸ
ಬಿಪಿ ಮಾನಿಟರಿಂಗ್, ಹೃದಯದ ಬಡಿತ ಮಾಪಕ, ಬ್ಲಡ್ ಆಕ್ಸಿಜನ್ ಮಾನಿಟರಿಂಗ್ ಸೇರಿ ಅನೇಕ ಸ್ಪೋರ್ಟ್ ಮೋಡ್‌ಗಳು ಇದರಲ್ಲಿದೆ. ಇದರ ಬ್ಯಾಟರಿ ಲೈಫ್ 7 ದಿನಗಳ ಕಾಲ ಬರುತ್ತದೆಯೆಂದು ಸಂಸ್ಥೆ ಹೇಳಿಕೊಂಡಿದೆ. ಬ್ಲಾಕ್ ಮತ್ತು ಗ್ರೇ ಬಣ್ಣಗಳಲ್ಲಿ ಈ ವಾಚ್ ಲಭ್ಯ. 12 ತಿಂಗಳ ವಾರಂಟಿಯೊಂದಿಗೆ ಬರುವ ಸ್ಮಾರ್ಟ್‌ವಾಚ್‌ನ ಬೆಲೆ 3,399 ರೂ.
25 ಲಕ್ಷ ಬಜಾಜ್ ಬೈಕ್ ಮಾರಾಟ
ಬಜಾಜ್ ಅಟೋ ಲಿಮಿಟೆಡ್‌ನ 25 ಲಕ್ಷ ಬೈಕ್‌ಗಳು 2021ರಲ್ಲಿ ಮಾರಾಟವಾಗಿವೆ. ವಿದೇಶಗಳ ಮಾರುಕಟ್ಟೆಯಲ್ಲಿ ವಿಶೇಷವಾಗಿ ಪಲ್ಸರ್, ಡೊಮಿನಾರ್, ಬಾಕ್ಸರ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. 2020 ಕ್ಯಾಲೆಂಡರ್ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಕಳೆದ ವರ್ಷ ಶೇ.30ರಷ್ಟು ರಫ್ತು ಹೆಚ್ಚಾಗಿದೆ.
ತ್ರಿ ಚಕ್ರ ವಾಹನಗಳ ವಿಭಾಗದಲ್ಲಿ ಕಂಪನಿ 3 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದರಿಂದಾಗಿ ಕಳೆದ ವರ್ಷ ಕೊರೊನಾ ಆತಂಕ ಇದ್ದ ಹೊರತಾಗಿಯೂ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಂಡಿತ್ತು ಎಂಬ ಅಂಶ ಸ್ಪಷ್ಟವಾಗಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.