ನಟಿ ಸ್ವರಾ ಭಾಸ್ಕರ್ ಗೆ ಕೋವಿಡ್ : ಸಾವು ಬಯಸಿ ಟ್ರೋಲ್!
Team Udayavani, Jan 8, 2022, 11:46 AM IST
ನವದೆಹಲಿ: ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೋವಿಡ್ ಪಾಸಿಟಿವ್ ದೃಢ ಪಟ್ಟಿರುವ ಬಗ್ಗೆ ಘೋಷಿಸಿಕೊಂಡಿದ್ದು, ಕೆಲವರು ಅವರ ಸಾವನ್ನು ಬಯಸಿ ಟ್ರೋಲ್ ಮಾಡಿ ವಿಪರೀತ ಮಟ್ಟಕ್ಕೆ ಹೋಗಿ ಅಸಹ್ಯ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ನಾನು ಕ್ವಾರಂಟೈನ್‌ನಲ್ಲಿದ್ದೇನೆ ಎಂದು ಘೋಷಿಸಿದ್ದರು, ಅನೇಕರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದರು. ಆದರೆ ಹಲವರು ಆಕೆಯ ವಿರುದ್ಧ ರೆಸ್ಟ್ ಇನ್ ಪೀಸ್, ಸಾವಿಗೆ ಹತ್ತಿರವಾಗು ಎಂದು ಪೋಸ್ಟ್ ಮಾಡಿದ್ದರು.
ನಟಿ ಈ ಹಿಂದೆ ನಾನು ವರ್ಷದ 150 ದಿನ ಮುಸ್ಲಿಂ, 100 ದಿನ ಕ್ರಿಶ್ಚಿಯನ್, 15 ದಿನ ಸಿಖ್ ಆಗಿರುತ್ತೇನೆ , 1 ದಿನ ಮಾತ್ರ ಹಿಂದುವಾಗಿರುತ್ತೇನೆ ಎಂದು ಪೋಸ್ಟ್ ಮಾಡಿರುವುದಕ್ಕಾಗಿ ಆಕೆಯ ವಿರುದ್ಧ ಆಕ್ರೋಶದಲ್ಲಿ ಈ ಪೋಸ್ಟ್ ಗಳನ್ನು ಮಾಡಲಾಗಿದೆ.
“ಸ್ನೇಹಿತರೇ, ದಯವಿಟ್ಟು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಿ. ನನಗೆ ಏನಾದರೂ ಸಂಭವಿಸಿದರೆ, ನಿಮ್ಮ ಜೀವನೋಪಾಯವು ಅಪಾಯದಲ್ಲಿದೆ. ನಿಮ್ಮ ಮನೆಯನ್ನು ನೀವು ಹೇಗೆ ನಡೆಸುತ್ತೀರಿ?” ಎಂದು ಟ್ವೀಟ್ ಮಾಡುವ ಮೂಲಕ ಸ್ವರಾ ತಿರುಗೇಟು ನೀಡಿದ್ದಾರೆ.
And to my dear Nafrati Chintus and trolls praying for my demise.. doston apni bhaavnaaein kaabooo mein rakho.. mujhey kuch ho gaya toh aapki rozi roti chhin jaaegi.. ghar kaisey chalega ?!? ???♀️? pic.twitter.com/Tx7mq3zQOD
— Swara Bhasker (@ReallySwara) January 7, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.