ವಾರಾಂತ್ಯ ಕರ್ಫ್ಯೂಗೆ ಸ್ಪಂದಿಸಿದ ಜನ
Team Udayavani, Jan 9, 2022, 4:39 PM IST
ದಾವಣಗೆರೆ: ಕೊರೊನಾ ಮೂರನೇ ಅಲೆ ಹಾಗೂಒಮಿಕ್ರಾನ್ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಘೋಷಿಸಿರುವ ವಾರಾಂತ್ಯ ಕರ್ಫ್ಯೂವಿನ ಮೊದಲ ದಿನಶನಿವಾರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ನಗರ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣನಿರ್ಮಾಣವಾಗಿತ್ತು.ವಾರಾಂತ್ಯದ ಕರ್ಫ್ಯೂ ವೇಳೆಯಲ್ಲಿಯೂ ಈಬಾರಿ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಅವಕಾಶನೀಡಲಾಗಿತ್ತು.
ಆದರೆ ಕರ್ಫ್ಯೂ ಇದೆ ಎಂಬ ಕಾರಣಕ್ಕಾಗಿಬಹುತೇಕ ಜನರು ದೂರದ ಪ್ರಯಾಣಕ್ಕೆ ಸ್ವಯಂಬ್ರೇಕ್ ಹಾಕಿದ್ದರಿಂದ ಬಸ್‌ನಿಲ್ದಾಣದಲ್ಲಿ ಬಸ್‌ಗಳಿದ್ದರೂಪ್ರಯಾಣಿಕರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.ಪ್ರಯಾಣಿಕರಿಲ್ಲದೇ ಇರುವುದರಿಂದ ಹಲವುಮಾರ್ಗಗಳ ಬಸ್ ಸ್ಥಗಿತಗೊಳಿಸಲಾಗಿತ್ತು. ಸದಾಜನರಿಂದ ಗಿಜುಗುಡುತ್ತಿದ್ದ ಸಾರಿಗೆ ಬಸ್‌ನಿಲ್ದಾಣಜನರಿಲ್ಲದೇ ಬಿಕೋ ಎಂದಿತು. ಕರ್ಫ್ಯೂಗೆ ಬೆಂಬಲಸೂಚಿಸಿ ಖಾಸಗಿ ಬಸ್ ಮಾಲೀಕರು ಸಹ ಬಸ್ ಸಂಚಾರಸ್ಥಗಿತಗೊಳಿಸಿದ್ದರು.
ಹೀಗಾಗಿ ಖಾಸಗಿ ಬಸ್‌ನಿಲ್ದಾಣಸಹ ಬಸ್, ಪ್ರಯಾಣಿಕರು ಇಲ್ಲದೆ ಬಣಗುಟ್ಟಿತು.ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದರಿಂದಆಸ್ಪತ್ರೆ, ಔಷಧಿ ಅಂಗಡಿಗಳು, ದಿನಸಿ ಅಂಗಡಿಗಳು,ಹೋಟೆಲ್, ಬೇಕರಿ, ಹಾಲಿನ ಡೈರಿ, ತರಕಾರಿ ಮತ್ತುಹಣ್ಣುಗಳ ಅಂಗಡಿಗಳು ಮಾತ್ರ ತೆರೆದಿದ್ದವು.
ಆದರೆಕರ್ಫ್ಯೂ ಕಾರಣದಿಂದ ಜನರು ಮನೆಯಿಂದ ಹೊರಗೆಬಾರದಿರುವುದರಿಂದ ಅಂಗಡಿಕಾರರು ಗ್ರಾಹಕರುಹಾಗೂ ವ್ಯಾಪಾರವೂ ಇಲ್ಲದೆ ಪರದಾಡಿದರು.ಇನ್ನು ತಳ್ಳುವ ಗಾಡಿ ವ್ಯಾಪಾರಿಗಳು ಮನೆ ಮನೆಗೆಹೋಗಿ ತರಕಾರಿ, ಸೊಪ್ಪು, ಹಣ್ಣು ಮಾರಾಟ ಮಾಡಿಸಮಾಧಾನಪಟ್ಟರು. ಸಂಚಾರಕ್ಕೆ ಷರತ್ತು ಇಲ್ಲದವಾಹನಗಳು ಹಾಗೂ ಅಗತ್ಯ ಸೇವೆಯಲ್ಲಿರುವವರವಾಹನಗಳು ಮಾತ್ರ ಶನಿವಾರ ರಸ್ತೆಗಿಳಿದಿದ್ದರಿಂದರಸ್ತೆಗಳಲ್ಲಿ ವಾಹನ ದಟ್ಟಣೆ ಕುಗ್ಗಿತ್ತು. ಜನರಿಲ್ಲದೇಆಟೋ ಸಂಚಾರ ಅಷ್ಟೊಂದು ಇರಲಿಲ್ಲ. ಸದಾ ಜನ,ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಪ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.