ಕುಷ್ಟಗಿ ನಿಡಶೇಸಿ ಕೆರೆಗೆ ಚಳಿಗಾಲದ ಅತಿಥಿ : ಪಟ್ಟೆ ತಲೆಯ ಹೆಬ್ಬಾತುಗಳ ಆಗಮನ


Team Udayavani, Jan 9, 2022, 8:36 PM IST

ಕುಷ್ಟಗಿ ನಿಡಶೇಸಿ ಕೆರೆಯಲ್ಲಿ ಚಳಿಗಾಲದ ಅತಿಥಿ : ಪಟ್ಟೆ ತಲೆಯ ಹೆಬ್ಬಾತುಗಳ ಆಗಮನ

ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಗೆ ಚಳಿಗಾಲದ ಅತಿಥಿಗಳಾದ ಮುಂಗೋಲಿಯಾ, ಕಜಕೀಸ್ತಾನ ಪ್ರದೇಶದ ಪಟ್ಟೆ ತಲೆಯ ಹೆಬ್ಬಾತುಗಳು ( Bar headed geese) ಮತ್ತೆ ಬಂದಿವೆ.

ಗದಗ ಜಿಲ್ಲೆಯ ಮಾಗಡಿ ಕೆರೆ ಮೊದಲಾದ ಪ್ರದೇಶಗಳಿಗೆ ಖಾಯಂ ವಲಸೆ ಹಕ್ಕಿಗಳಾಗಿರುವುದು ವಿಶೇಷ. ಮುಂಗೋಲಿಯಾ, ಕಜಕೀಸ್ತಾನ ಈ ಸಂದರ್ಭದ ಚಳಿಯಿಂದ ಪಾರಾಗಲು ಈ ಭಾರತದೆಡೆಗೆ ಮುಖ ಮಾಡುತ್ತವೆ. ಪ್ರತಿ ವರ್ಷವೂ ಗುಂಪು ಗುಂಪಾಗಿ ಬರುವ ಈ ಹಕ್ಕಿಗಳಿಗೆ ಕೆರೆಗಳು ವಿಶ್ರಾಂತಿ ಸ್ಥಳಗಳಾಗಿವೆ. ಬೆಳಗ್ಗೆಯಿಂದ ಸಂಜೆಯವರೆಗೂ ಈ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಕಡಲೆ,ಜೋಳ ಭಕ್ಷಿಸಿಸುತ್ತವೆ. ಉಳಿದ ಸಮಯದಲ್ಲಿ‌ ಕೆರೆಗಳಲ್ಲಿರುವ ಜಲಚರಗಳನ್ನು ತಿನ್ನುವ ಈ ಹಕ್ಕಿಗಳು ಅತ್ಯಂತ ಸೂಕ್ಷ್ಮಗ್ರಹಿಗಳು, ಮಾನವ ಚಲನ ವಲನ‌‌ ಕಂಡರೆ ಆಗದು ಕೂಡಲೇ ಸುರಕ್ಷಿತ ಪ್ರದೇಶಕ್ಕೆ ದೌಡಾಯಿಸುತ್ತವೆ. ಹಿಂಡು ಹಿಂಡಾಗಿ ಕೆರೆಯ ದಡದಲ್ಲಿ ನಿಂತಾಗ ಈ ಪಕ್ಷಿಗಳ‌ ಸಮೂಹ ನೋಡುವುದೇ ಕಣ್ಮನ ಸೆಳೆಯುತ್ತವೆ.

ಕುಷ್ಟಗಿ ಪಕ್ಷಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ್ , ಕಪ್ಪು ತಲೆಯ ಹೆಬ್ಬಾತುಗಳ ಸಮೂಹ ವೀಕ್ಷಣೆ ಗಮನಾರ್ಹವಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಚಳಿಗಾಲದ ಸಂದರ್ಭದಲ್ಲಿ ತಪ್ಪದೇ ಈ ಪ್ರದೇಶಗಳಿಗೆ ಹಾಜರಾಗುತ್ತವೆ. ಅಕ್ಟೋಬರ್ ಕೊನೆಯ ವಾರದಲ್ಲಿ ಬರುವ ಈ ಹಕ್ಕಿಗಳು ಹವಮಾನದ ವೈಪರೀತ್ಯ ದ ಹಿನ್ನೆಲೆಯಲ್ಲಿ ಡಿಸೆಂಬರ ತಿಂಗಳಿನಲ್ಲಿ ಆಗಮಿಸಿವೆ. ಇವು ಕಜಕೀಸ್ತಾನ, ಮುಂಗೋಲಿಯಾ ಪ್ರಾಂತ್ಯದಿಂದ 4 ಸಾವಿರ ಮೀಟರ್ ನಲ್ಲಿ ಹಗಲು ರಾತ್ರಿ ಎನ್ನದೇ ಹಾರುವ ಬಲಿಷ್ಠ ಪಕ್ಷಿ ಇದಾಗಿದೆ. ಹಿಮಾಚ್ಛಾದಿತ ಪ್ರದೇಶಗಳಲ್ಲಿ ಮೈನಸ್ ಸೊನ್ನೆ ಡಿಗ್ರ ಸೆಂಟಿಗ್ರೇಡ್ ನಲ್ಲಿ ಹಾರುವ ಈ ಪಕ್ಷಿ ದೈವೀ ಹಕ್ಕಿಗಳು ಎನ್ನಬಹುದಾಗಿದೆ ಎಂದರು.

ಇದನ್ನೂ ಓದಿ : ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಚಿವ ನಾರಾಯಣ ಗೌಡ ಕಿಡಿ

ಟಾಪ್ ನ್ಯೂಸ್

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.