ಹೆಬ್ಬಾವು ರಸ್ತೆ ದಾಟಿದ್ದರಿಂದಲೇ ಟ್ರಾಫಿಕ್ ಜಾಮ್ !-ವಿಡಿಯೋ ವೈರಲ್
Team Udayavani, Jan 12, 2022, 8:45 PM IST
ಕೊಚ್ಚಿ: ಪ್ರಾಣಿಗಳು ರಸ್ತೆ ದಾಟುವುದರಿಂದ ಟ್ರಾಫಿಕ್ ಜಾಮ್ ಆಗುವ ಅನೇಕ ವಿಡಿಯೋಗಳನ್ನು ಆಗಾಗ ನೋಡಿರುತ್ತೀರಿ.
ಆದರೆ ಕೇರಳದ ಕೊಚ್ಚಿಯಲ್ಲಿಹೆಬ್ಬಾವು ರಸ್ತೆ ದಾಟಿದ್ದರಿಂದಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಆ ವಿಡಿಯೋ ವೈರಲ್ ಆಗಿದೆ ಕೂಡ.
ಕೊಚ್ಚಿಯ ಸೀಪೋರ್ಟ್-ಏರ್‌ಪೋರ್ಟ್ ರಸ್ತೆಯಲ್ಲಿ ಭಾನುವಾರ ರಾತ್ರಿ ಸುಮಾರು ಆರೂವರೆ ಅಡಿ ಉದ್ದದ ಹೆಬ್ಬಾವು ರಸ್ತೆ ದಾಟಿದೆ.
ಯಾವಾಗಲೂ ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಹೆಬ್ಬಾವು ಮಂದಗತಿಯಲ್ಲಿ ಸಾಗಿದ್ದು, ಅನೇಕ ವಾಹನ ಚಾಲಕರು ತೀರಾ ಹತ್ತಿರದಲ್ಲೇ ನಿಂತು ಹೆಬ್ಬಾವು ರಸ್ತೆ ದಾಟುವವರೆಗೂ ಕಾದು, ನಂತರ ಮುಂದುವರಿದಿದ್ದಾರೆ. ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Scene at Kochi’s Seaport-Airport road Kakkanad signal last night. pic.twitter.com/NdzjL9A5x1
— Rajesh Abraham?? (@pendown) January 10, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.